1 Chronicles · chapter 25 · verse 7
1 Chronicles 25:7 in Kannada
ಹೀಗೆಯೇ ಅವರ ಲೆಕ್ಕವೂ ಕರ್ತನ ಹಾಡುಗಳಲ್ಲಿ ಬೋಧಿಸಲ್ಪಟ್ಟ ಸಮಸ್ತ ಪ್ರವೀಣರ ಲೆಕ್ಕವೂ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಭತ್ತೆಂಟು ಮಂದಿಯಾಗಿದ್ದರು.
Heegeye avara lekkavoo kartana haadugalalli bodhisalpatta samasta praveenara lekkavoo, tamma sahodarara sahitavaagi innoora embhattentu mandiyaagiddaru.
1 Chronicles 25:7 in English
- King James Version (KJV)
- So the number of them, with their brethren that were instructed in the songs of the LORD, [even] all that were cunning, was two hundred fourscore and eight.
- World English Bible (WEB)
- The number of them, with their brothers who were instructed in singing to the LORD, even all who were skillful, was two hundred eighty-eight.
- American Standard Version (ASV)
- And the number of them, with their brethren that were instructed in singing unto Jehovah, even all that were skilful, was two hundred fourscore and eight.
- Bible in Basic English (BBE)
- And the number of them, with their brothers who were trained and expert in making melody to the Lord, was two hundred and eighty-eight.
- Darby Translation (DBY)
- And the number of them, with their brethren that were instructed in the songs of Jehovah, all of them skilful, was two hundred and eighty-eight.
- Webster's Bible (WBS)
- So the number of them, with their brethren that were instructed in the songs of the LORD, [even] all that were skillful, was two hundred and eighty eight.
- Young's Literal Translation (YLT)
- And their number, with their brethren — taught in the song of Jehovah, all who are intelligent — is two hundred, eighty and eight.
Read in context
- 5ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೆಮಾನನ ಕುಮಾರರು. ದೇವರು ಹೆಮಾನನಿಗೆ ಹದಿನಾಲ್ಕು ಮಂದಿ ಕುಮಾರರನ್ನೂ ಮೂರು ಮಂದಿ ಕುಮಾರ್ತೆಯರನ್ನೂ ಕೊಟ್ಟನು.
- 6ಅರಸನು ಆಸಾಫನಿಗೂ ಯೆದುತೂನನಿಗೂ ಹೆಮಾ ನನಿಗೂ ಆಜ್ಞಾಪಿಸಿದ ಪ್ರಕಾರ ಇವರೆಲ್ಲರು ದೇವರ ಮಂದಿರದ ಸೇವೆಗೋಸ್ಕರ ಕರ್ತನ ಮನೆಯಲ್ಲಿ ತಾಳ ವೀಣೆ ಕಿನ್ನರಿಗಳಿಂದ ಹಾಡುವದಕ್ಕೆ ತಮ್ಮ ತಂದೆಯ ಕೈಕೆಳಗೆ ಇದ್ದರು.
- 7ಹೀಗೆಯೇ ಅವರ ಲೆಕ್ಕವೂ ಕರ್ತನ ಹಾಡುಗಳಲ್ಲಿ ಬೋಧಿಸಲ್ಪಟ್ಟ ಸಮಸ್ತ ಪ್ರವೀಣರ ಲೆಕ್ಕವೂ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಭತ್ತೆಂಟು ಮಂದಿಯಾಗಿದ್ದರು.
- 8ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
- 9ಆಸಾಫನಿ ಗೋಸ್ಕರ ಮೊದಲನೇ ಚೀಟು ಯೋಸೆಫನಿಗೆ ಬಂತು; ಎರಡನೆಯದು ಗೆದಲ್ಯನಿಗೆ, ಅವನೂ ಅವನ ಸಹೋ ದರರೂ ಅವನ ಕುಮಾರರೂ ಹನ್ನೆರಡು ಮಂದಿ;