1 Chronicles · chapter 27 · verse 14
1 Chronicles 27:14 in Kannada
ಹನ್ನೊಂದನೇ ತಿಂಗಳಿನ ಹನ್ನೊಂದನೆಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರ್ರಾ ತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
Hannondane tingalina hannondaneyavanu ephraayaamana makkalalli obbanaagiruva pirraa tonyanaada benaayanu; avana vargadalli ippattanaalku saavira janaru.
1 Chronicles 27:14 in English
- King James Version (KJV)
- The eleventh [captain] for the eleventh month [was] Benaiah the Pirathonite, of the children of Ephraim: and in his course [were] twenty and four thousand.
- World English Bible (WEB)
- The eleventh captain for the eleventh month was Benaiah the Pirathonite, of the children of Ephraim. In his division were twenty-four thousand.
- American Standard Version (ASV)
- The eleventh [captain] for the eleventh month was Benaiah the Pirathonite, of the children of Ephraim: and in his course were twenty and four thousand.
- Bible in Basic English (BBE)
- The eleventh captain for the eleventh month was Benaiah the Pirathonite, of the sons of Ephraim; and in his division were twenty-four thousand.
- Darby Translation (DBY)
- The eleventh for the eleventh month was Benaiah the Pirathonite, of the children of Ephraim; and in his division were twenty-four thousand.
- Webster's Bible (WBS)
- The eleventh [captain] for the eleventh month [was] Benaiah the Pirathonite, of the children of Ephraim: and in his course [were] twenty and four thousand.
- Young's Literal Translation (YLT)
- Eleventh, for the eleventh month, [is] Benaiah the Pirathonite, of the sons of Ephraim, and on his course [are] twenty and four thousand.
Read in context
- 12ಒಂಭತ್ತನೇ ತಿಂಗಳಿನ ಒಂಭತ್ತನೆಯವನು ಬೆನ್ಯಾವಿಾನ್ಯರಲ್ಲಿ ಒಬ್ಬನಾಗಿರುವ ಅನತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ ಇಪ್ಪತ್ತುನಾಲ್ಕು ಸಾವಿರ ಜನರು.
- 13ಹತ್ತನೇ ತಿಂಗಳಿನ ಹತ್ತನೆಯವನು ಜೆರಹೀಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕುಸಾವಿರ ಜನರು.
- 14ಹನ್ನೊಂದನೇ ತಿಂಗಳಿನ ಹನ್ನೊಂದನೆಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರ್ರಾ ತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
- 15ಹನ್ನೆರಡನೇ ತಿಂಗ ಳಿನ ಹನ್ನೆರಡನೆಯವನು ಒತ್ನೀಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
- 16ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ವರು ಯಾರಂದರೆ, ರೂಬೇನ್ಯರ ನಾಯಕನು ಜಿಕ್ರೀಯ ಮಗನಾದ ಎಲೀಯೆಜೆರನು.
Cross references
Original words (Hebrew)
- eleventh · H6249עַשְׁתֵּי ʻashtêy
- eleventh · H6249עַשְׁתֵּי ʻashtêy
- month · H2320חֹדֶשׁ chôdesh
- Benaiah · H1141בְּנָיָה Bᵉnâyâh
- Pirathonite · H6553פִּרְעָתוֹנִי Pirʻâthôwnîy
- children · H1121בֵּן bên
- Ephraim · H669אֶפְרַיִם ʼEphrayim
- course · H4256מַחֲלֹקֶת machălôqeth
- twenty · H6242עֶשְׂרִים ʻesrîym
- four · H702אַרְבַּע ʼarbaʻ
- thousand · H505אֶלֶף ʼeleph