1 Chronicles · chapter 7 · verse 19
1 Chronicles 7:19 in Kannada
ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು.
Sheviాdana kumaa raru--ahyaananu, shekemanu, likheeyu, aneeyaamanu.
1 Chronicles 7:19 in English
- King James Version (KJV)
- And the sons of Shemida were, Ahian, and Shechem, and Likhi, and Aniam.
- World English Bible (WEB)
- The sons of Shemida were Ahian, Shechem, Likhi, and Aniam.
- American Standard Version (ASV)
- And the sons of Shemida were Ahian, and Shechem, and Likhi, and Aniam.
- Bible in Basic English (BBE)
- And the sons of Shemida were Ahian and Shechem and Likhi and Aniam.
- Darby Translation (DBY)
- And the sons of Shemidah were Ahian, and Shechem, and Likhi, and Aniam.
- Webster's Bible (WBS)
- And the sons of Shemida were, Ahian, and Shechem, and Likhi, and Aniam.
- Young's Literal Translation (YLT)
- And the sons of Shemida are Ahian, and Shechem, and Likhi, and Aniam.
Read in context
- 17ಊಲಾಮನ ಮಗ ಬೆದಾನನು. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಕುಮಾರರು.
- 18ಅವನ ಸಹೋದರಿಯಾದ ಹಮ್ಮೋಲೆಕೆತಳು ಈಷ್ಹೋದನನ್ನೂ ಅಬೀಯೆಜೆರ ನನ್ನೂ ಮಹ್ಲನನ್ನೂ ಹೆತ್ತಳು.
- 19ಶೆವಿಾದನ ಕುಮಾ ರರು--ಅಹ್ಯಾನನು, ಶೆಕೆಮನು, ಲಿಕ್ಹೀಯು, ಅನೀಯಾಮನು.
- 20ಎಫ್ರಾಯಾಮನ ಕುಮಾರರು--ಶೂತೆಲಹನು; ಇವನ ಮಗನು ಬೆರದನು. ಇವನ ಮಗನು ತಹತನು, ಇವನ ಮಗನು ಎಲ್ಲಾದನು; ಇವನ ಮಗನು ತಹತನು.
- 21ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು.