1 Samuel · chapter 14 · verse 33
1 Samuel 14:33 in Kannada
ಆಗ ಅವರು ಸೌಲನಿಗೆ--ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು--ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು.
Aaga avaru saulanige--igo, janaru maansada kooda raktavannu tinnuvadarinda kartanige virodhavaagi paapa maaduttaarendu tilisidaru. Adakkavanu--neevu droha maadi diri; eega ondu doddakallannu nanna balige hora lisi bidiri andanu.
1 Samuel 14:33 in English
- King James Version (KJV)
- Then they told Saul, saying, Behold, the people sin against the LORD, in that they eat with the blood. And he said, Ye have transgressed: roll a great stone unto me this day.
- World English Bible (WEB)
- Then they told Saul, saying, “Behold, the people are sinning against the LORD, in that they eat meat with the blood.” He said, “You have dealt treacherously. Roll a large stone to me today!”
- American Standard Version (ASV)
- Then they told Saul, saying, Behold, the people sin against Jehovah, in that they eat with the blood. And he said, Ye have dealt treacherously: roll a great stone unto me this day.
- Bible in Basic English (BBE)
- Then it was said to Saul, See, the people are sinning against the Lord, taking the blood with the flesh. And he said to those who gave him the news, Now let a great stone be rolled to me here.
- Darby Translation (DBY)
- And they told Saul, saying, Behold, the people sin against Jehovah, in that they eat with the blood. And he said, Ye have acted perversely: roll me now a great stone.
- Webster's Bible (WBS)
- Then they told Saul, saying, Behold, the people sin against the LORD, in that they eat with the blood. And he said, Ye have transgressed: roll a great stone to me this day.
- Young's Literal Translation (YLT)
- And they declare to Saul, saying, 'Lo, the people are sinning against Jehovah, to eat with the blood.' And he saith, 'Ye have dealt treacherously, roll unto me to-day a great stone.'
Read in context
- 31ಜನರು ಆ ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು.
- 32ಆದದ ರಿಂದ ಅವರು ಕೊಳ್ಳೇ ಮಾಡಿದವುಗಳ ಮೇಲೆ ಬಿದ್ದು ಕುರಿಗಳನ್ನೂ ದನಗಳನ್ನೂ ಕರುಗಳನ್ನೂ ಹಿಡಿದು ನೆಲದ ಮೇಲೆ ಕೊಯ್ದು ಮಾಂಸವನ್ನು ರಕ್ತದೊಂದಿಗೆ ತಿಂದರು.
- 33ಆಗ ಅವರು ಸೌಲನಿಗೆ--ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು--ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು.
- 34ಸೌಲನು ಅವರಿಗೆ--ನೀವು ಜನರಲ್ಲಿ ಚದರಿಹೋಗಿ ರಕ್ತ ಸಹಿತವಾಗಿ ತಿಂದು ಕರ್ತನಿಗೆ ವಿರೋಧವಾಗಿ ಪಾಪಮಾಡದೆ ಪ್ರತಿಯೊ ಬ್ಬನು ತನ್ನ ಎತ್ತನ್ನೂ ಕುರಿಯನ್ನೂ ನನ್ನ ಬಳಿಗೆ ತಂದು ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ ಅಂದನು. ಆದದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ಆ ರಾತ್ರಿಯಲ್ಲಿ ತನ್ನ ಸಂಗಡ ತಕ್ಕೊಂಡು ಬಂದು ಅಲ್ಲಿ ಕೊಯ್ದರು.
- 35ಸೌಲನು ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಅವನು ಕಟ್ಟಿಸಿದ ಮೊದಲನೇ ಬಲಿಪೀಠವು.
Original words (Hebrew)
- told · H5046נָגַד nâgad
- Saul · H7586שָׁאוּל Shâʼûwl
- saying · H559אָמַר ʼâmar
- people · H5971עַם ʻam
- sin · H2398חָטָא châṭâʼ
- eat · H398אָכַל ʼâkal
- blood · H1818דָּם dâm
- said · H559אָמַר ʼâmar
- transgressed · H898בָּגַד bâgad
- roll · H1556גָּלַל gâlal
- great · H1419גָּדוֹל gâdôwl
- stone · H68אֶבֶן ʼeben
- day · H3117יוֹם yôwm