Skip to content
ThuthiThuthiThuthi
2 Chronicles · chapter 19 · verse 1

2 Chronicles 19:1 in Kannada

ಆದರೆ ಯೆಹೂದದ ಅರಸನಾದ ಯೆಹೋಷಾಫಾಟನು ಸಮಾಧಾನವಾಗಿ ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ತಿರಿಗಿ ಬಂದನು.

Aadare yehoodada arasanaada yehoshaaphaatanu samaadhaanavaagi yeroosaleminalliruva tanna manege tirigi bandanu.

2 Chronicles 19:1 in English

King James Version (KJV)
And Jehoshaphat the king of Judah returned to his house in peace to Jerusalem.
World English Bible (WEB)
Jehoshaphat the king of Judah returned to his house in peace to Jerusalem.
American Standard Version (ASV)
And Jehoshaphat the king of Judah returned to his house in peace to Jerusalem.
Bible in Basic English (BBE)
And Jehoshaphat, king of Judah, went back to his house in Jerusalem in peace.
Darby Translation (DBY)
And Jehoshaphat king of Judah returned to his house in peace to Jerusalem.
Webster's Bible (WBS)
And Jehoshaphat the king of Judah returned to his house in peace to Jerusalem.
Young's Literal Translation (YLT)
And Jehoshaphat king of Judah turneth back unto his house in peace to Jerusalem,

Read in context

  1. 1ಆದರೆ ಯೆಹೂದದ ಅರಸನಾದ ಯೆಹೋಷಾಫಾಟನು ಸಮಾಧಾನವಾಗಿ ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ತಿರಿಗಿ ಬಂದನು.
  2. 2ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.
  3. 3ಆದಾಗ್ಯೂ ನೀನು ದೇಶದಿಂದ ತೋಪು ಗಳನ್ನು ತೆಗೆದುಹಾಕಿ ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ ಅಂದನು.
Read all of 2 Chronicles 19

Cross references

Original words (Hebrew)

2 Chronicles 19:1 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.