Skip to content
ThuthiThuthiThuthi
2 Timothy · chapter 2 · verse 8

2 Timothy 2:8 in Kannada

ನನ್ನ ಸುವಾರ್ತೆಗನು ಸಾರವಾಗಿ ದಾವೀದನ ವಂಶದವನಾಗಿರುವ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂದು ಜ್ಞಾಪಕ ಮಾಡಿಕೋ.

Nanna suvaarteganu saaravaagi daaveedana vanshadavanaagiruva yesu kristanu sattavarolaginda ebbisalpattavanendu jnyaapaka maadiko.

2 Timothy 2:8 in English

King James Version (KJV)
Remember that Jesus Christ of the seed of David was raised from the dead according to my gospel:
World English Bible (WEB)
Remember Jesus Christ, risen from the dead, of the offspring of David, according to my Good News,
American Standard Version (ASV)
Remember Jesus Christ, risen from the dead, of the seed of David, according to my gospel:
Bible in Basic English (BBE)
Keep in mind Jesus Christ, of the seed of David, who came back from the dead, as my good news gives witness:
Darby Translation (DBY)
Remember Jesus Christ raised from among [the] dead, of [the] seed of David, according to my glad tidings,
Webster's Bible (WBS)
Remember that Jesus Christ of the seed of David was raised from the dead according to my gospel:
Young's Literal Translation (YLT)
Remember Jesus Christ, raised out of the dead, of the seed of David, according to my good news,

Read in context

  1. 6ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯ ದಾಗಿ ಪಾಲುಗಾರನಾಗಿರತಕ್ಕದ್ದು.
  2. 7ನಾನು ಹೇಳುವ ದನ್ನು ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು ದಯಾಪಾಲಿಸಲಿ.
  3. 8ನನ್ನ ಸುವಾರ್ತೆಗನು ಸಾರವಾಗಿ ದಾವೀದನ ವಂಶದವನಾಗಿರುವ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂದು ಜ್ಞಾಪಕ ಮಾಡಿಕೋ.
  4. 9ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
  5. 10ಆದ ಕಾರಣ (ದೇವರು) ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ.
Read all of 2 Timothy 2

Cross references

Original words (Greek)

2 Timothy 2:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.