Skip to content
ThuthiThuthiThuthi
Acts · chapter 27 · verse 38

Acts 27:38 in Kannada

ಅವರು ಸಾಕಾದಷ್ಟು ತಿಂದಮೇಲೆ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ ಹಡಗನ್ನು ಹಗುರ ಮಾಡಿದರು.

Avaru saakaadashtu tindamele godiyannu samudrakke chelli hadagannu hagura maadidaru.

Acts 27:38 in English

King James Version (KJV)
And when they had eaten enough, they lightened the ship, and cast out the wheat into the sea.
World English Bible (WEB)
When they had eaten enough, they lightened the ship, throwing out the wheat into the sea.
American Standard Version (ASV)
And when they had eaten enough, they lightened the ship, throwing out the wheat into the sea.
Bible in Basic English (BBE)
And when they had had enough food, they made the weight of the ship less, turning the grain out into the sea.
Darby Translation (DBY)
And having satisfied themselves with food, they lightened the ship, casting out the wheat into the sea.
Webster's Bible (WBS)
And when they had eaten enough, they lightened the ship, and cast the wheat into the sea.
Young's Literal Translation (YLT)
and having eaten sufficient nourishment, they were lightening the ship, casting forth the wheat into the sea.

Read in context

  1. 36ಆಗ ಅವರೆಲ್ಲರು ಧೈರ್ಯದಿಂದ ಸ್ವಲ್ಪ ಆಹಾರವನ್ನು ತೆಗೆದುಕೊಂಡರು.
  2. 37ಎಲ್ಲರೂ ಸೇರಿ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು.
  3. 38ಅವರು ಸಾಕಾದಷ್ಟು ತಿಂದಮೇಲೆ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ ಹಡಗನ್ನು ಹಗುರ ಮಾಡಿದರು.
  4. 39ಬೆಳಗಾದ ಮೇಲೆ ಆ ದೇಶವು ಯಾವ ದೆಂದು ತಿಳಿಯದೆ ದಡವಿದ್ದ ಒಂದು ಕೊಲ್ಲಿಯನ್ನು ನೋಡಿ ಅದರ ಮೇಲೆ ಹಡಗನ್ನು ನೂಕುವದಕ್ಕೆ ಸಾಧ್ಯವಾದೀತೆಂದು ನಾವು ಯೋಚಿಸಿದೆವು.
  5. 40ಅವರು ಲಂಗರುಗಳನ್ನು ತೆಗೆದು ಸಮುದ್ರದಲ್ಲಿ ಬಿಟ್ಟು ಚುಕ್ಕಾ ಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಗಳನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡಕ್ಕೆ ನಡಿಸುತ್ತಿದ್ದರು.
Read all of Acts 27

Cross references

Original words (Greek)

Acts 27:38 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.