Skip to content
ThuthiThuthiThuthi
Daniel · chapter 12 · verse 13

Daniel 12:13 in Kannada

ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)

Aadare neenu antyada varegoo hogu; yaakandare neenu vishramisikolluvi mattu dinagala antyadalli ninna bhaagadalli nilluvi (endu helidanu.)

Daniel 12:13 in English

King James Version (KJV)
But go thou thy way till the end [be:] for thou shalt rest, and stand in thy lot at the end of the days.
World English Bible (WEB)
“But go your way until the end; for you will rest, and will stand in your inheritance at the end of the days.”
American Standard Version (ASV)
But go thou thy way till the end be; for thou shalt rest, and shalt stand in thy lot, at the end of the days.
Bible in Basic English (BBE)
But you, go on your way and take your rest: for you will be in your place at the end of the days.
Darby Translation (DBY)
But do thou go thy way until the end; and thou shalt rest, and stand in thy lot at the end of the days.
Webster's Bible (WBS)
But go thou thy way till the end: for thou shalt rest, and stand in thy lot at the end of the days.
Young's Literal Translation (YLT)
And thou, go on to the end, then thou dost rest, and dost stand in thy lot at the end of the days.'

Read in context

  1. 11ಪ್ರತಿದಿನದ ಯಜ್ಞವು ಸಕಾಲಕ್ಕೆ ತೆಗೆದುಹಾಕಲ್ಪಟ್ಟು ಹಾಳುಮಾಡುವಂಥ ಅಸಹ್ಯವು ಇರಿಸಲ್ಪಡುವ ವರೆಗೂ ಸಾವಿರದ ಇನ್ನೂರ ತೊಂಭತ್ತೊಂಭತ್ತು ದಿನಗಳು ಇರುವವು.
  2. 12ಸಾವಿರದ ಮುನ್ನೂರ ಮೂವತ್ತೈದು ದಿನಗಳು ಬರುವ ವರೆಗೆ ಕಾದಿರುವವನೇ ಭಾಗ್ಯವಂತನು.ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)
  3. 13ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)
Read all of Daniel 12

Cross references

Original words (Hebrew)

Daniel 12:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.