Skip to content
ThuthiThuthiThuthi
Daniel · chapter 2 · verse 19

Daniel 2:19 in Kannada

ಆಗ ಆ ರಹಸ್ಯವು ದಾನಿಯೇಲನಿಗೆ ರಾತ್ರಿ ದರ್ಶನ ದಲ್ಲಿ ಪ್ರಕಟವಾಯಿತು; ಆಗ ದಾನಿಯೇಲನು ಪರಲೋಕ ದೇವರನ್ನು ಸ್ತುತಿಸಿದನು.

Aaga aa rahasyavu daaniyelanige raatri darshana dalli prakatavaayitu; aaga daaniyelanu paraloka devarannu stutisidanu.

Daniel 2:19 in English

King James Version (KJV)
Then was the secret revealed unto Daniel in a night vision. Then Daniel blessed the God of heaven.
World English Bible (WEB)
Then the secret was revealed to Daniel in a vision of the night. Then Daniel blessed the God of heaven.
American Standard Version (ASV)
Then was the secret revealed unto Daniel in a vision of the night. Then Daniel blessed the God of heaven.
Bible in Basic English (BBE)
Then the secret was made clear to Daniel in a vision of the night. And Daniel gave blessing to the God of heaven.
Darby Translation (DBY)
Then was the secret revealed unto Daniel in a night vision. Then Daniel blessed the God of the heavens.
Webster's Bible (WBS)
Then was the secret revealed to Daniel in a night vision. Then Daniel blessed the God of heaven.
Young's Literal Translation (YLT)
Then to Daniel, in a vision of the night, the secret hath been revealed. Then hath Daniel blessed the God of the heavens.

Read in context

  1. 17ಆ ಮೇಲೆ ದಾನಿಯೇಲನು ತನ್ನ ಮನೆಗೆ ಹೋಗಿ ತನ್ನ ಜೊತೆಗಾರರಾದ ಹನನ್ಯ, ವಿಾಶಾಯೇಲ, ಅಜ ರ್ಯರಿಗೆ ಈ ಸಂಗತಿಯನ್ನು ತಿಳಿಸಿದನು.
  2. 18ದಾನಿಯೇ ಲನು ಅವನ ಜೊತೆಗಾರರೊಂದಿಗೆ ಉಳಿದ ಬಾಬೆಲಿನ ಜ್ಞಾನಿಗಳ ಸಂಗಡ ನಾಶವಾಗದೆ ಅವರು ಈ ರಹಸ್ಯದ ಸಂಗತಿಯನ್ನು ಕುರಿತು ಪರಲೋಕದ ದೇವರಿಂದ ಕರುಣೆಯನ್ನು ಬೇಡಿಕೊಳ್ಳಬೇಕೆಂದು ಹೇಳಿದನು.
  3. 19ಆಗ ಆ ರಹಸ್ಯವು ದಾನಿಯೇಲನಿಗೆ ರಾತ್ರಿ ದರ್ಶನ ದಲ್ಲಿ ಪ್ರಕಟವಾಯಿತು; ಆಗ ದಾನಿಯೇಲನು ಪರಲೋಕ ದೇವರನ್ನು ಸ್ತುತಿಸಿದನು.
  4. 20ದಾನಿಯೇ ಲನು--ದೇವರ ಹೆಸರು ಎಂದೆಂದಿಗೂ ಸ್ತುತಿಸಲ್ಪಡಲಿ; ಯಾಕಂದರೆ ಜ್ಞಾನವೂ ಬಲವೂ ಆತನದಾಗಿದೆ;
  5. 21ಆತನು ಕಾಲವನ್ನೂ ಸಮಯವನ್ನೂ ಬದಲಾಯಿ ಸುತ್ತಾ ಅರಸನನ್ನು ಮೇಲೆತ್ತುತ್ತಾನೆ; ಜ್ಞಾನಿಗಳಿಗೆ ಜ್ಞಾನ ವನ್ನೂ ಬುದ್ಧಿವಂತರಿಗೆ ತಿಳುವಳಿಕೆಯನ್ನೂ ಕೊಡು ತ್ತಾನೆ.
Read all of Daniel 2

Cross references

Original words (Hebrew)

Daniel 2:19 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.