Skip to content
ThuthiThuthiThuthi
Deuteronomy · chapter 28 · verse 44

Deuteronomy 28:44 in Kannada

ಅವನು ನಿನಗೆ ಸಾಲಕೊಡುವನು; ನೀನು ಅವನಿಗೆ ಸಾಲ ಕೊಡುವದಿಲ್ಲ. ಅವನು ತಲೆಯಾಗುವನು, ನೀನು ಬಾಲವಾಗುವಿ.

Avanu ninage saalakoduvanu; neenu avanige saala koduvadilla. Avanu taleyaaguvanu, neenu baalavaaguvi.

Deuteronomy 28:44 in English

King James Version (KJV)
He shall lend to thee, and thou shalt not lend to him: he shall be the head, and thou shalt be the tail.
World English Bible (WEB)
He will lend to you, and you won’t lend to him. He will be the head, and you will be the tail.
American Standard Version (ASV)
He shall lend to thee, and thou shalt not lend to him: he shall be the head, and thou shalt be the tail.
Bible in Basic English (BBE)
He will let you have his wealth at interest, and will have no need of yours: he will be the head and you the tail.
Darby Translation (DBY)
He shall lend to thee, but thou shalt not lend to him: he shall be the head, and thou shalt be the tail.
Webster's Bible (WBS)
He shall lend to thee, and thou shalt not lend to him: he shall be the head, and thou shalt be the tail.
Young's Literal Translation (YLT)
he doth lend [to] thee, and thou dost not lend [to] him; he is for head, and thou art for tail.

Read in context

  1. 42ನಿನ್ನ ಎಲ್ಲಾ ಮರಗಳನ್ನೂ ಹೊಲದ ಪೈರನ್ನೂ ಈ ಮಿಡತೆ ತಿಂದುಬಿಡುವದು.
  2. 43ನಿನ್ನ ಮಧ್ಯದಲ್ಲಿರುವ ಪರವಾಸಿ ಮೇಲೆ ಮೇಲಕ್ಕೆ ನಿನ್ನ ಮೇಲೆ ಏರುವನು; ಆದರೆ ನೀನು ಕೆಳ ಕೆಳಗೆ ಇಳಿಯುವಿ.
  3. 44ಅವನು ನಿನಗೆ ಸಾಲಕೊಡುವನು; ನೀನು ಅವನಿಗೆ ಸಾಲ ಕೊಡುವದಿಲ್ಲ. ಅವನು ತಲೆಯಾಗುವನು, ನೀನು ಬಾಲವಾಗುವಿ.
  4. 45ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ವಾಕ್ಯವನ್ನು ಕೇಳದೆ ಆತನ ಆಜ್ಞೆಗಳನ್ನೂ ಆತನು ನಿನಗೆ ಆಜ್ಞಾಪಿಸಿದ ನಿಯಮಗಳನ್ನೂ ಕೈಕೊಳ್ಳದೆ ಇದ್ದದರಿಂದ ಈ ಶಾಪಗಳೆಲ್ಲಾ ನಿನ್ನ ಮೇಲೆ ಬಂದು ನಿನ್ನನ್ನು ನಾಶಮಾಡುವ ವರೆಗೂ ನಿನ್ನನ್ನು ಹಿಂದಟ್ಟಿ ನಿನಗೆ ಪ್ರಾಪ್ತವಾಗುವವು.
  5. 46ಅವು ನಿನ್ನ ಮೇಲೆಯೂ ನಿನ್ನ ಸಂತತಿಯ ಮೇಲೆಯೂ ನಿತ್ಯವಾಗಿ ಗುರುತೂ ಅದ್ಭುತವೂ ಆಗಿರುವವು.
Read all of Deuteronomy 28

Cross references

Original words (Hebrew)

Deuteronomy 28:44 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.