Skip to content
ThuthiThuthiThuthi
Exodus · chapter 21 · verse 10

Exodus 21:10 in Kannada

ಒಂದು ವೇಳೆ ಅವನು ತನಗೆ ಇನ್ನೊಬ್ಬ ಹೆಂಡತಿ ಯನ್ನು ತಕ್ಕೊಂಡರೆ ಅವಳ ಅನ್ನ ವಸ್ತ್ರ ಸಹವಾಸಗಳನ್ನು ಕಡಿಮೆಮಾಡಬಾರದು.

Ondu vele avanu tanage innobba hendati yannu takkondare avala anna vastra sahavaasagalannu kadimemaadabaaradu.

Exodus 21:10 in English

King James Version (KJV)
If he take him another [wife;] her food, her raiment, and her duty of marriage, shall he not diminish.
World English Bible (WEB)
If he takes another wife to himself, he shall not diminish her food, her clothing, and her marital rights.
American Standard Version (ASV)
If he take him another [wife]; her food, her raiment, and her duty of marriage, shall he not diminish.
Bible in Basic English (BBE)
And if he takes another woman, her food and clothing and her married rights are not to be less.
Darby Translation (DBY)
If he take himself another, her food, her clothing, and her conjugal rights he shall not diminish.
Webster's Bible (WBS)
If he shall take him another [wife]; her food, her raiment, and her duty of marriage shall he not diminish.
Young's Literal Translation (YLT)
'If another [woman] he take for him, her food, her covering, and her habitation, he doth not withdraw;

Read in context

  1. 8ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ ಅವಳು ಬಿಡುಗಡೆಯಾಗುವಂತೆ ಮಾಡಲಿ; ಅವನು ಅವಳನ್ನು ವಂಚಿಸಿದ್ದರಿಂದ ಅನ್ಯರಿಗೆ ಅವಳನ್ನು ಮಾರು ವದಕ್ಕೆ ಅವನಿಗೆ ಅಧಿಕಾರವಿಲ್ಲ.
  2. 9ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯಮಾಡಿದರೆ ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.
  3. 10ಒಂದು ವೇಳೆ ಅವನು ತನಗೆ ಇನ್ನೊಬ್ಬ ಹೆಂಡತಿ ಯನ್ನು ತಕ್ಕೊಂಡರೆ ಅವಳ ಅನ್ನ ವಸ್ತ್ರ ಸಹವಾಸಗಳನ್ನು ಕಡಿಮೆಮಾಡಬಾರದು.
  4. 11ಈ ಮೂರನ್ನು ಅವಳಿಗೆ ಮಾಡದೆ ಹೋದರೆ ಅವಳು ಹಣಕೊಡದೆ ಸ್ವತಂತ್ರ ಳಾಗಿ ಹೋಗಬಹುದು.
  5. 12ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.
Read all of Exodus 21

Cross references

Original words (Hebrew)

Exodus 21:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.