Exodus · chapter 25 · verse 12
Exodus 25:12 in Kannada
ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
Adakke bangaarada naalku balegalannu erakahoydu adara naalku moolegalalli andare ondu kadeyalli eradu balegalannu mattondu kadeyalli eradu balegalannu idabeku.
Exodus 25:12 in English
- King James Version (KJV)
- And thou shalt cast four rings of gold for it, and put [them] in the four corners thereof; and two rings [shall be] in the one side of it, and two rings in the other side of it.
- World English Bible (WEB)
- You shall cast four rings of gold for it, and put them in its four feet. Two rings shall be on the one side of it, and two rings on the other side of it.
- American Standard Version (ASV)
- And thou shalt cast four rings of gold for it, and put them in the four feet thereof; and two rings shall be on the one side of it, and two rings on the other side of it.
- Bible in Basic English (BBE)
- And make four rings of gold for it, to be fixed on its four feet, two rings on one side of it and two on the other.
- Darby Translation (DBY)
- And cast four rings of gold for it, and put [them] at the four corners thereof, that two rings may be upon the one side thereof and two rings upon the other side thereof.
- Webster's Bible (WBS)
- And thou shalt cast four rings of gold for it, and put [them] in its four corners; and two rings [shall be] in the one side of it, and two rings in the other side of it.
- Young's Literal Translation (YLT)
- 'And thou hast cast for it four rings of gold, and hast put [them] on its four feet, even two rings on its one side, and two rings on its second side;
Read in context
- 10ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು.
- 11ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು.
- 12ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
- 13ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು,
- 14ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
Cross references
- Exodus 37:5 ವಿಮೋಚನಕಾಂಡ 37:5ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು.
- Exodus 25:15 ವಿಮೋಚನಕಾಂಡ 25:15ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು.
- Exodus 27:7 ವಿಮೋಚನಕಾಂಡ 27:7ಆ ಕೋಲುಗಳನ್ನು ಬಳೆ ಗಳಲ್ಲಿ ಸೇರಿಸಬೇಕು. ಅವುಗಳು ಯಜ್ಞವೇದಿಯನ್ನು ಹೊರುವದಕ್ಕೆ ಅದರ ಎರಡೂ ಪಾರ್ಶ್ವಗಳಲ್ಲಿ ಇರ ಬೇಕು.
- Exodus 26:29 ವಿಮೋಚನಕಾಂಡ 26:29ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು.
- Exodus 25:26 ವಿಮೋಚನಕಾಂಡ 25:26ಇದಲ್ಲದೆ ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಬಳೆಗಳನ್ನು ಅದರ ನಾಲ್ಕು ಕಾಲು ಗಳಲ್ಲಿರುವ ನಾಲ್ಕು ಮೂಲೆಗಳಲ್ಲಿಡಬೇಕು.
- Exodus 38:7 ವಿಮೋಚನಕಾಂಡ 38:7ಬಲಿಪೀಠವನ್ನು ಹೊರುವದಕ್ಕೆ ಅದರ ಬದಿಯಲ್ಲಿ ಮಾಡಿದ ಉಂಗುರ ಗಳಲ್ಲಿ ಆ ಕೋಲುಗಳನ್ನು ಸಿಕ್ಕಿಸಿದನು; ಅವನು ಆ ಬಲಿಪೀಠವನ್ನು ಹಲಗೆಗಳಿಂದ ಪೊಳ್ಳಾಗಿ ಮಾಡಿದನು.
Original words (Hebrew)
- cast · H3332יָצַק yâtsaq
- four · H702אַרְבַּע ʼarbaʻ
- rings · H2885טַבַּעַת ṭabbaʻath
- gold · H2091זָהָב zâhâb
- put · H5414נָתַן nâthan
- four · H702אַרְבַּע ʼarbaʻ
- corners · H6471פַּעַם paʻam
- two · H8147שְׁנַיִם shᵉnayim
- rings · H2885טַבַּעַת ṭabbaʻath
- one · H259אֶחָד ʼechâd
- side · H6763צֵלָע tsêlâʻ
- two · H8147שְׁנַיִם shᵉnayim
- rings · H2885טַבַּעַת ṭabbaʻath
- other · H8145שֵׁנִי shênîy