Skip to content
ThuthiThuthiThuthi
Exodus · chapter 39 · verse 17

Exodus 39:17 in Kannada

ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.

Aa eradu heneda bangaarada sarapanigalannu padakada konegalalliruva eradu unguragalalli serisidanu.

Exodus 39:17 in English

King James Version (KJV)
And they put the two wreathen chains of gold in the two rings on the ends of the breastplate.
World English Bible (WEB)
They put the two braided chains of gold in the two rings at the ends of the breastplate.
American Standard Version (ASV)
And they put the two wreathen chains of gold in the two rings at the ends of the breastplate.
Bible in Basic English (BBE)
And they put the two twisted chains on the two rings at the ends of the priest's bag;
Darby Translation (DBY)
And they put the two wreathen [cords] of gold in the two rings on the ends of the breastplate;
Webster's Bible (WBS)
And they put the two wreathed chains of gold in the two rings on the ends of the breast-plate.
Young's Literal Translation (YLT)
and they put the two thick bands of gold on the two rings on the ends of the breastplate;

Read in context

  1. 15ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ನೂಲಿನ ಹಾಗೆ ಹೆಣೆದಿರುವ ಸರಪಣಿಯನ್ನು ಮಾಡಿದರು.
  2. 16ಬಂಗಾರದ ಆ ಎರಡು ಜಡೆಗಳನ್ನು ಮಾಡಿ ಆ ಎರಡು ಉಂಗುರಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿದನು.
  3. 17ಆ ಎರಡು ಹೆಣೆದ ಬಂಗಾರದ ಸರಪಣಿಗಳನ್ನು ಪದಕದ ಕೊನೆಗಳಲ್ಲಿರುವ ಎರಡು ಉಂಗುರಗಳಲ್ಲಿ ಸೇರಿಸಿದನು.
  4. 18ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಆ ಎರಡು ಜವೆಗಳಲ್ಲಿ ಸಿಕ್ಕಿಸಿ ಎಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಿ ದರು.
  5. 19ಬಂಗಾರದ ಎರಡು ಉಂಗುರಗಳನ್ನು ಮಾಡಿ ಎದೆಪದಕದ ಎರಡು ಕೊನೆಗಳಲ್ಲಿ ಎಫೋದಿನ ಕಡೆಗೆ ಒಳಗಡೆಯಲ್ಲಿ ಹಾಕಿದರು.
Read all of Exodus 39

Original words (Hebrew)

Exodus 39:17 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.