Skip to content
ThuthiThuthiThuthi
Ezekiel · chapter 29 · verse 10

Ezekiel 29:10 in Kannada

ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.

Aadadarinda igo, naanu ninage virodha vaagiyoo ninna nadigalige viruddhavaagiyoo iddene. Aiguptadeshavannu seveneya gopura modalugondu kooshina praantyadavaregoo sampoornavaagi kaadaagiyoo haalaagiyoo maaduttene.

Ezekiel 29:10 in English

King James Version (KJV)
Behold, therefore I [am] against thee, and against thy rivers, and I will make the land of Egypt utterly waste [and] desolate, from the tower of Syene even unto the border of Ethiopia.
World English Bible (WEB)
therefore, behold, I am against you and against your rivers. I will make the land of Egypt an utter waste and desolation, from the tower of Seveneh even to the border of Ethiopia.
American Standard Version (ASV)
therefore, behold, I am against thee, and against thy rivers, and I will make the land of Egypt an utter waste and desolation, from the tower of Seveneh even unto the border of Ethiopia.
Bible in Basic English (BBE)
See, then, I am against you and against your streams, and I will make the land of Egypt an unpeopled waste, from Migdol to Syene, even as far as the edge of Ethiopia.
Darby Translation (DBY)
Therefore behold, I am against thee, and against thy rivers, and I will make the land of Egypt deserts of wasteness and desolation, from Migdol to Syene, even unto the border of Ethiopia.
Webster's Bible (WBS)
Behold, therefore, I [am] against thee, and against thy rivers, and I will make the land of Egypt utterly waste [and] desolate, from the tower of Syene even to the border of Cush.
Young's Literal Translation (YLT)
Therefore, lo, I [am] against thee, and against thy floods, And have given the land of Egypt for wastes, A waste, a desolation, from Migdol to Syene, And unto the border of Cush.

Read in context

  1. 8ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ನಿನ್ನ ಮೇಲೆ ಕತ್ತಿಯನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.
  2. 9ಅವನು--ಆ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಹೇಳಿಕೊಂಡದ್ದ ರಿಂದ ಐಗುಪ್ತ ದೇಶವು ಹಾಳು ಅರಣ್ಯವಾಗುವದು; ಆಗ ನಾನೇ ಕರ್ತನೆಂದು ಅವರು ತಿಳಿಯುವರು.
  3. 10ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.
  4. 11ಯಾವ ಮನುಷ್ಯನ ಪಾದವಾದರೂ ಮೃಗಗಳ ಪಾದವಾದರೂ ಅದರಲ್ಲಿ ಹಾದುಹೋಗುವ ದಿಲ್ಲ ಅಥವಾ ನಾಲ್ವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವದಿಲ್ಲ.
  5. 12ನಾನು ಐಗುಪ್ತ ದೇಶದವನ್ನು ಹಾಳಾದ ದೇಶಗಳ ಮಧ್ಯದಲ್ಲಿ ಹಾಳು ಮಾಡುವೆನು; ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ಮಧ್ಯದಲ್ಲಿ ನಾಲ್ವತ್ತು ವರ್ಷಗಳು ಹಾಳಾಗಿರುವವು; ನಾನು ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.
Read all of Ezekiel 29

Cross references

Original words (Hebrew)

Ezekiel 29:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.