Ezekiel · chapter 39 · verse 15
Ezekiel 39:15 in Kannada
ಪ್ರಯಾಣಿ ಕರು ಆ ದೇಶದಲ್ಲಿ ಹಾದುಹೋದ ಮೇಲೆ ಹೂಣಿಡು ವರು. ಹಮೋನ ಗೋಗನ ಕಣಿವೆಯಲ್ಲಿ ಹೂಣಿ ಡುವ ತನಕ ಆ ದೇಶದಲ್ಲಿ ಹಾದುಹೋಗುವವರು ಯಾವದಾದರೊಂದು ಮನುಷ್ಯನ ಎಲುಬನ್ನು ನೋಡಿ ದಾಗ ಅದಕ್ಕೆ ಗುರುತು ಹಾಕುವರು.
Prayaani karu aa deshadalli haaduhoda mele hoonidu varu. Hamona gogana kaniveyalli hooni duva tanaka aa deshadalli haaduhoguvavaru yaavadaadarondu manushyana elubannu nodi daaga adakke gurutu haakuvaru.
Ezekiel 39:15 in English
- King James Version (KJV)
- And the passengers [that] pass through the land, when [any] seeth a man’s bone, then shall he set up a sign by it, till the buriers have buried it in the valley of Hamon-gog.
- World English Bible (WEB)
- Those who search through the land will pass through; and when anyone sees a man’s bone, then he will set up a sign by it, until the undertakers have buried it in the valley of Hamon Gog.
- American Standard Version (ASV)
- And they that pass through the land shall pass through; and when any seeth a man’s bone, then shall he set up a sign by it, till the buriers have buried it in the valley of Hamon-gog.
- Bible in Basic English (BBE)
- And while they go through the land, if anyone sees a man's bone, he is to put up a sign by the place till those who are doing the work have put it in the earth in the valley of Hamon-gog.
- Darby Translation (DBY)
- And the passers-by shall pass through the land, and when [any] seeth a man's bone, he shall set up a sign by it, till the buriers have buried it in the Valley of Hamon-Gog.
- Webster's Bible (WBS)
- And [as] passengers pass through the land, when [any] seeth a man's bone, then shall he set up a sign by it, till the buriers have buried it in the valley of Hamon-gog.
- Young's Literal Translation (YLT)
- And those passing by have passed through the land, and seen a bone of man, and one hath constructed near it a sign till those burying have buried it in the valley of the multitude of Gog.
Read in context
- 13ಹೌದು ದೇಶದ ಎಲ್ಲಾ ಜನರು ಅವರನ್ನು ಹೂಣಿಡುವರು; ನಾನು ಮಹಿಮೆಯನ್ನು ಹೊಂದುವ ದಿನದಲ್ಲಿ ಅದರ ಪ್ರಖ್ಯಾತಿ ಅವರಿಗಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.
- 14ದೇಶವನ್ನು ಶುದ್ಧೀಕರಿಸುವ ಹಾಗೆ ಅದರ ಮೇಲೆ ಮಿಕ್ಕವರನ್ನು ಹಾದುಹೋಗುವವರ ಸಹಾಯದಿಂದ ಹೂಣಿಡುವ ದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನೇಮಿಸುವರು ಮತ್ತು ಇವರು ಏಳು ತಿಂಗಳುಗಳಾದ ಮೇಲೆ ಹುಡುಕುವರು.
- 15ಪ್ರಯಾಣಿ ಕರು ಆ ದೇಶದಲ್ಲಿ ಹಾದುಹೋದ ಮೇಲೆ ಹೂಣಿಡು ವರು. ಹಮೋನ ಗೋಗನ ಕಣಿವೆಯಲ್ಲಿ ಹೂಣಿ ಡುವ ತನಕ ಆ ದೇಶದಲ್ಲಿ ಹಾದುಹೋಗುವವರು ಯಾವದಾದರೊಂದು ಮನುಷ್ಯನ ಎಲುಬನ್ನು ನೋಡಿ ದಾಗ ಅದಕ್ಕೆ ಗುರುತು ಹಾಕುವರು.
- 16ಹೀಗೆ ಅವರು ಶುದ್ಧೀಕರಿಸಿದ ಆ ನಗರದ ಹೆಸರು ಹಮೋನ.
- 17ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಬಯಲಿನ ಪ್ರತಿಯೊಂದು ಪ್ರಾಣಿ ಗಳಿಗೂ ಮಾತನಾಡಿ--ಒಟ್ಟಾಗಿ ಬನ್ನಿರಿ. ನಾನು ನಿಮ ಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ; ಇದು ಇಸ್ರಾಯೇಲ್ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ನೀವು ಮಾಂಸವನ್ನು ತಿಂದು ರಕ್ತವನ್ನು ಕುಡಿಯ ಬಹುದು.
Cross references
Original words (Hebrew)
- passengers · H5674עָבַר ʻâbar
- through · H5674עָבַר ʻâbar
- land · H776אֶרֶץ ʼerets
- seeth · H7200רָאָה râʼâh
- man’s · H120אָדָם ʼâdâm
- bone · H6106עֶצֶם ʻetsem
- up · H1129בָּנָה bânâh
- sign · H6725צִיּוּן tsîyûwn
- by · H681אֵצֶל ʼêtsel
- buriers · H6912קָבַר qâbar
- buried · H6912קָבַר qâbar
- valley · H1516גַּיְא gayʼ
- Hamon-gog · H1996הֲמוֹן גּוֹג Hămôwn Gôwg