Ezekiel · chapter 40 · verse 27
Ezekiel 40:27 in Kannada
ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು.
Olagina angaladalli dakshinada kadege baagalittu; avanu ondu baagalininda mattondu baagalige dakshinavaagi nooru mola aledanu.
Ezekiel 40:27 in English
- King James Version (KJV)
- And [there was] a gate in the inner court toward the south: and he measured from gate to gate toward the south an hundred cubits.
- World English Bible (WEB)
- There was a gate to the inner court toward the south. He measured one hundred cubits from gate to gate toward the south.
- American Standard Version (ASV)
- And there was a gate to the inner court toward the south: and he measured from gate to gate toward the south a hundred cubits.
- Bible in Basic English (BBE)
- And there was a doorway to the inner square looking to the south: he took the measure from doorway to doorway to the south, a hundred cubits.
- Darby Translation (DBY)
- And there was a gate to the inner court toward the south; and he measured from gate to gate toward the south, a hundred cubits.
- Webster's Bible (WBS)
- And [there was] a gate in the inner court towards the south: and he measured from gate to gate towards the south a hundred cubits.
- Young's Literal Translation (YLT)
- and the gate of the inner court [is] southward, and he measureth from gate unto gate southward, a hundred cubits.
Read in context
- 25ಅದರಲ್ಲಿಯೂ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ;
- 26ಅದಕ್ಕೆ ಏರುವ ಹಾಗೆ ಏಳು ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರವಿತ್ತು.
- 27ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು.
- 28ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಲನ್ನು ಅಳೆದನು;
- 29ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ;
Cross references
- Ezekiel 40:23 ಯೆಹೆಜ್ಕೇಲನು 40:23ಒಳಗಿನ ಅಂಗಳದ ಬಾಗಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಲಿಗೆ ಎದುರಾಗಿತ್ತು; ಅವನು ಬಾಗಲಿನಿಂದ ಬಾಗಲಿಗೆ ನೂರು ಮೊಳವೆಂದು ಅಳೆ ದನು.
- Ezekiel 40:32 ಯೆಹೆಜ್ಕೇಲನು 40:32ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಬಾಗಲನ್ನು ಅಳೆದನು.
- Ezekiel 40:19 ಯೆಹೆಜ್ಕೇಲನು 40:19ಆಗ ಅವನು ಕೆಳಗಿನ ಬಾಗಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯ ವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ನೂರು ಮೊಳವೆಂದು ಅಳೆದನು.
- Ezekiel 40:47 ಯೆಹೆಜ್ಕೇಲನು 40:47ಹೀಗೆ ಅವನು ಅಂಗಳವನ್ನು ಅಳೆದನು, ಅದರ ಉದ್ದ ನೂರು ಮೊಳ, ಅಗಲ ನೂರು ಮೊಳ, ಅದು ಚಚ್ಚೌಕವಾಗಿತ್ತು; ಆ ಯಜ್ಞವೇದಿಯು ಮನೆಯ ಮುಂದೆ ಇತ್ತು.
Original words (Hebrew)
- gate · H8179שַׁעַר shaʻar
- inner · H6442פְּנִימִי pᵉnîymîy
- court · H2691חָצֵר châtsêr
- toward · H1870דֶּרֶךְ derek
- south · H1864דָּרוֹם dârôwm
- measured · H4058מָדַד mâdad
- gate · H8179שַׁעַר shaʻar
- gate · H8179שַׁעַר shaʻar
- toward · H1870דֶּרֶךְ derek
- south · H1864דָּרוֹם dârôwm
- hundred · H3967מֵאָה mêʼâh
- cubits · H520אַמָּה ʼammâh