Skip to content
ThuthiThuthiThuthi
Ezra · chapter 2 · verse 64

Ezra 2:64 in Kannada

ಈ ಸಭೆಯಲ್ಲಾ ಒಟ್ಟಾಗಿ ನಾಲ್ವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿಯಾಗಿತ್ತು.

Ee sabheyallaa ottaagi naalvatteradu saavirada munnoora aravattu mandiyaagittu.

Ezra 2:64 in English

King James Version (KJV)
The whole congregation together [was] forty and two thousand three hundred [and] threescore,
World English Bible (WEB)
The whole assembly together was forty-two thousand three hundred sixty,
American Standard Version (ASV)
The whole assembly together was forty and two thousand three hundred and threescore,
Bible in Basic English (BBE)
The number of all the people together was forty-two thousand, three hundred and sixty,
Darby Translation (DBY)
The whole congregation together was forty-two thousand three hundred and sixty,
Webster's Bible (WBS)
The whole congregation together [was] forty and two thousand three hundred [and] sixty,
Young's Literal Translation (YLT)
All the assembly together [is] four myriad two thousand three hundred sixty,

Read in context

  1. 62ಇವರು ವಂಶಾವಳಿಯ ಪ್ರಕಾರ ಲೆಕ್ಕಿಸ ಲ್ಪಟ್ಟವರಲ್ಲಿ ತಮ್ಮ ವಂಶಾವಳಿಯನ್ನು ಹುಡುಕಿದರು. ಅದು ಸಿಕ್ಕದೆಹೋದರಿಂದ ಅವರು ಅಶುದ್ಧ ರೆಂದು ಯಾಜಕ ಉದ್ಯೋಗದಿಂದ ತೆಗೆಯಲ್ಪಟ್ಟರು.
  2. 63ಊರೀಮ್‌ ತುವ್ಮೆಾಮ್‌ ಇರುವ ಯಾಜಕನು ಏಳುವ ವರೆಗೂ ಮಹಾಪರಿಶುದ್ಧವಾದವುಗಳನ್ನು ತಿನ್ನ ಬಾರದೆಂದು ತರ್ಷಾತನು ಅವರಿಗೆ ಹೇಳಿದನು.
  3. 64ಈ ಸಭೆಯಲ್ಲಾ ಒಟ್ಟಾಗಿ ನಾಲ್ವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿಯಾಗಿತ್ತು.
  4. 65ಅವರ ಹೊರತು ಅವರ ದಾಸರೂ ದಾಸಿಗಳೂ ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ ಇದ್ದರು. ಮತ್ತು ಅವರಿಗೆ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರು ಮಂದಿ ಇದ್ದರು.
  5. 66ಅವರ ಕುದುರೆಗಳು ಏಳುನೂರ ಮೂವತ್ತಾರು; ಅವರ ಹೇಸರಕತ್ತೆಗಳು ಇನ್ನೂರನಾಲ್ವತ್ತೈದು.
Read all of Ezra 2

Cross references

Original words (Hebrew)

Ezra 2:64 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.