Skip to content
ThuthiThuthiThuthi
Genesis · chapter 25 · verse 33

Genesis 25:33 in Kannada

ಯಾಕೋಬನು-- ಈ ಹೊತ್ತು ನನಗೆ ಪ್ರಮಾಣಮಾಡು ಅಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ ತನ್ನ ಚೊಚ್ಚಲತನವನ್ನು ಅವನಿಗೆ ಮಾರಿದನು.ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.

Yaakobanu-- ee hottu nanage pramaanamaadu andanu. Aaga avanu yaakobanige pramaanamaadi tanna chochchalatanavannu avanige maaridanu.aaga yaakobanu esaavanige rottiyannoo alasandiya toveyannoo kottanu. Avanu tindu kudidu edduhodanu. Heege esaavanu tanna chochchalatanada hakkannu udaaseenamaadidanu.

Genesis 25:33 in English

King James Version (KJV)
And Jacob said, Swear to me this day; and he sware unto him: and he sold his birthright unto Jacob.
World English Bible (WEB)
Jacob said, “Swear to me first.” He swore to him. He sold his birthright to Jacob.
American Standard Version (ASV)
And Jacob said, Swear to me first; and he sware unto him: and he sold his birthright unto Jacob.
Bible in Basic English (BBE)
And Jacob said, First of all give me your oath; and he gave him his oath, handing over his birthright to Jacob.
Darby Translation (DBY)
And Jacob said, Swear unto me now. And he swore unto him, and sold his birthright to Jacob.
Webster's Bible (WBS)
And Jacob said, Swear to me this day; and he swore to him: and he sold his birth-right to Jacob.
Young's Literal Translation (YLT)
and Jacob saith, 'Swear to me to-day:' and he sweareth to him, and selleth his birthright to Jacob;

Read in context

  1. 31ಆಗ ಯಾಕೋಬನು--ಈ ಹೊತ್ತು ನಿನ್ನ ಚೊಚ್ಚಲತನವನ್ನು ನನಗೆ ಮಾರು ಅಂದನು.
  2. 32ಏಸಾವನು--ಇಗೋ, ನಾನು ಸಾಯುತ್ತಿದ್ದೇನೆ; ಚೊಚ್ಚಲತನದ ಹಕ್ಕಿನಿಂದ ನನಗೇನು ಲಾಭ ಅಂದನು.
  3. 33ಯಾಕೋಬನು-- ಈ ಹೊತ್ತು ನನಗೆ ಪ್ರಮಾಣಮಾಡು ಅಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ ತನ್ನ ಚೊಚ್ಚಲತನವನ್ನು ಅವನಿಗೆ ಮಾರಿದನು.ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.
  4. 34ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.
Read all of Genesis 25

Cross references

Original words (Hebrew)

Genesis 25:33 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.