Skip to content
ThuthiThuthiThuthi
Hebrews · chapter 1 · verse 10

Hebrews 1:10 in Kannada

ಕರ್ತನೇ, ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ, ಆಕಾಶಗಳು ನಿನ್ನ ಕೈಕೆಲಸಗಳಾಗಿವೆ.

Kartane, aadiyalli neenu bhoomige astivaaravannu haakiddee, aakaashagalu ninna kaikelasagalaagive.

Hebrews 1:10 in English

King James Version (KJV)
And, Thou, Lord, in the beginning hast laid the foundation of the earth; and the heavens are the works of thine hands:
World English Bible (WEB)
And, “You, Lord, in the beginning, laid the foundation of the earth. The heavens are the works of your hands.
American Standard Version (ASV)
And, Thou, Lord, in the beginning didst lay the foundation of the earth, And the heavens are the works of thy hands:
Bible in Basic English (BBE)
You, Lord, at the first did put the earth on its base, and the heavens are the works of your hands:
Darby Translation (DBY)
And, Thou in the beginning, Lord, hast founded the earth, and works of thy hands are the heavens.
Webster's Bible (WBS)
And, Thou, Lord, in the beginning hast laid the foundation of the earth: and the heavens are the works of thy hands.
Young's Literal Translation (YLT)
and, 'Thou, at the beginning, Lord, the earth didst found, and a work of thy hands are the heavens;

Read in context

  1. 8ಮಗನ ವಿಷಯದಲ್ಲಿಯಾದರೋ--ಓ ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು; ನೀತಿದಂಡವೇ ನಿನ್ನ ರಾಜದಂಡವಾಗಿದೆ.
  2. 9ನೀನು ನೀತಿಯನ್ನು ಪ್ರೀತಿಸಿದ್ದೀ, ದುಷ್ಠತನವನ್ನು ದ್ವೇಷಿಸಿದ್ದೀ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಮಿಗಿಲಾಗಿ ಆನಂದದ ತೈಲದಿಂದ ಅಭಿಷೇಕಿಸಿದ್ದಾನೆಂತಲೂ
  3. 10ಕರ್ತನೇ, ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ, ಆಕಾಶಗಳು ನಿನ್ನ ಕೈಕೆಲಸಗಳಾಗಿವೆ.
  4. 11ಅವು ನಾಶವಾಗುವವು; ಆದರೆ ನೀನು ಇರುವಾತನಾಗಿದ್ದೀ; ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು;
  5. 12ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ; ಅವು ಮಾರ್ಪಡುವವು; ನೀನಾದರೋ ಏಕ ರೀತಿಯಾಗಿದ್ದೀ; ನಿನ್ನ ವರುಷಗಳು ಮುಗಿದು ಹೋಗುವದಿಲ್ಲ ಎಂತಲೂ ಹೇಳುತ್ತಾನೆ.
Read all of Hebrews 1

Cross references

Original words (Greek)

Hebrews 1:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.