Skip to content
ThuthiThuthiThuthi
Hebrews · chapter 3 · verse 17

Hebrews 3:17 in Kannada

ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!

Aadare naalvattu varusha aatanu yaaramele santaapagondanu? Paapa maadidavara mele allave? Avara shavagalu aranyadalli biddavallaa!

Hebrews 3:17 in English

King James Version (KJV)
But with whom was he grieved forty years? [was it] not with them that had sinned, whose carcases fell in the wilderness?
World English Bible (WEB)
With whom was he displeased forty years? Wasn’t it with those who sinned, whose bodies fell in the wilderness?
American Standard Version (ASV)
And with whom was he displeased forty years? was it not with them that sinned, whose bodies fell in the wilderness?
Bible in Basic English (BBE)
And with whom was he angry for forty years? was it not with those who did evil, who came to their deaths in the waste land?
Darby Translation (DBY)
And with whom was he wroth forty years? [Was it] not with those who had sinned, whose carcases fell in the wilderness?
Webster's Bible (WBS)
But with whom was he grieved forty years? [was it] not with them that had sinned, whose carcasses fell in the wilderness?
Young's Literal Translation (YLT)
but with whom was He grieved forty years? was it not with those who did sin, whose carcasses fell in the wilderness?

Read in context

  1. 15ಈ ಹೊತ್ತು ನೀವು ಆತನ ಧ್ವನಿಯನ್ನು ಕೇಳಿದರೆ ಎಂದು ಹೇಳುವಾಗ (ನಿಮ್ಮ ಹಿರಿಯರು) ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದಯ ಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
  2. 16ಕೆಲವರು ಆತನು ನುಡಿದದ್ದನ್ನು ಕೇಳಿದಾಗ ಕೋಪವ ನ್ನೆಬ್ಬಿಸಿದರು; ಆದಾಗ್ಯೂ ಮೋಶೆಯ ಮೂಲಕ ಐಗುಪ್ತದಿಂದ ಬಂದವರೆಲ್ಲರೂ ಅಲ್ಲ.
  3. 17ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!
  4. 18ತನ್ನ ವಿಶ್ರಾಂತಿಯಲ್ಲಿ ಅವರು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನು? ನಂಬದವರ ವಿಷಯ ವಾಗಿ ಅಲ್ಲವೇ?ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ.
  5. 19ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ.
Read all of Hebrews 3

Cross references

Original words (Greek)

Hebrews 3:17 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.