Skip to content
ThuthiThuthiThuthi
Hosea · chapter 2 · verse 1

Hosea 2:1 in Kannada

ನೀವು ನಿಮ್ಮ ಸಹೋದರರಿಗೆ ಅಮ್ಮಿ ಎಂದೂ ನಿಮ್ಮ ಸಹೋದರಿಯರಿಗೆ ರುಹಾಮ ಎಂದೂ ಹೇಳಿರಿ.

Neevu nimma sahodararige ammi endoo nimma sahodariyarige ruhaama endoo heliri.

Hosea 2:1 in English

King James Version (KJV)
Say ye unto your brethren, Ammi; and to your sisters, Ru-hamah.
World English Bible (WEB)
“Say to your brothers, ‘My people!’ and to your sisters, ‘My loved one!’
American Standard Version (ASV)
Say ye unto your brethren, Ammi; and to your sisters, Ruhamah.
Bible in Basic English (BBE)
Say to your brothers, Ammi; and to your sisters, Ruhamah.
Darby Translation (DBY)
Say unto your brethren Ammi; and to your sisters, Ruhamah.
Webster's Bible (WBS)
Say ye to your brethren, Ammi; and to your sisters, Ruhamah.
Young's Literal Translation (YLT)
'Say ye to your brethren — Ammi, And to your sisters — Ruhamah.

Read in context

  1. 1ನೀವು ನಿಮ್ಮ ಸಹೋದರರಿಗೆ ಅಮ್ಮಿ ಎಂದೂ ನಿಮ್ಮ ಸಹೋದರಿಯರಿಗೆ ರುಹಾಮ ಎಂದೂ ಹೇಳಿರಿ.
  2. 2ನಿಮ್ಮ ತಾಯಿಯ ಸಂಗಡ ವಾದಿಸಿರಿ, ವಾದಿಸಿರಿ; ಅವಳು ನನ್ನ ಹೆಂಡತಿಯಲ್ಲ; ಇಲ್ಲವೆ ನಾನು ಅವಳ ಗಂಡನಲ್ಲ; ಆದದರಿಂದ ಅವಳು ತನ್ನ ದೃಷ್ಟಿಯಿಂದ ತನ್ನ ವ್ಯಭಿಚಾರತ್ವಗಳನ್ನು ತನ್ನ ಸ್ತನಗಳ ಮಧ್ಯದಿಂದ ತನ್ನ ವ್ಯಭಿಚಾರಗಳನ್ನು ತೊಲಗಿಸಲಿ.
  3. 3ಇಲ್ಲದಿದ್ದರೆ ನಾನು ಅವಳನ್ನು ಬೆತ್ತಲೆಯಾಗಿ ಮಾಡಿ ಅವಳು ಹುಟ್ಟಿದ ದಿನದಲ್ಲಾದ ಹಾಗೆ ನಿಲ್ಲಿಸಿ ಅವಳನ್ನು ಅರಣ್ಯ ದಂತೆ ಮಾಡುವೆನು. ಅವಳನ್ನು ಒಣಗಿದ ಭೂಮಿ ಯಂತೆ ಇಟ್ಟು ದಾಹದಿಂದ ಅವಳನ್ನು ಕೊಲ್ಲುತ್ತೇನೆ.
Read all of Hosea 2

Cross references

Original words (Hebrew)

Hosea 2:1 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.