Isaiah · chapter 11 · verse 7
Isaiah 11:7 in Kannada
ಹಸುವು ಕರಡಿಯ ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯು ವದು.
Hasuvu karadiya sangada meyuvavu; avugala marigalu joteyaagi malaguvavu; sinhavu ettinante hullannu meyu vadu.
Isaiah 11:7 in English
- King James Version (KJV)
- And the cow and the bear shall feed; their young ones shall lie down together: and the lion shall eat straw like the ox.
- World English Bible (WEB)
- The cow and the bear will graze. Their young ones will lie down together. The lion will eat straw like the ox.
- American Standard Version (ASV)
- And the cow and the bear shall feed; their young ones shall lie down together; and the lion shall eat straw like the ox.
- Bible in Basic English (BBE)
- And the cow and the bear will be friends while their young ones are sleeping together.
- Darby Translation (DBY)
- And the cow and the she-bear shall feed; their young ones shall lie down together; and the lion shall eat straw like the ox.
- Webster's Bible (WBS)
- And the cow and the bear shall feed; their young ones shall lie down together: and the lion shall eat straw like the ox.
- Young's Literal Translation (YLT)
- And cow and bear do feed, Together lie down their young ones, And a lion as an ox eateth straw.
Read in context
- 5ನೀತಿಯೇ ಅವನಿಗೆ ನಡುಕಟ್ಟು, ನಂಬಿಗಸ್ತಿಕೆಯು ಅವನ ಸೊಂಟದ ಪಟ್ಟಿ.
- 6ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಇವುಗಳನ್ನು ಒಂದು ಚಿಕ್ಕ ಮಗುವು ನಡಿಸುವದು.
- 7ಹಸುವು ಕರಡಿಯ ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯು ವದು.
- 8ಮೊಲೆಕೂಸು ನಾಗರ ಹುತ್ತದ ಮೇಲೆ ಆಡುವದು, ಮೊಲೆ ಬಿಟ್ಟ ಮಗುವು ಹಾವಿನ ಬಿಲದ ಮೇಲೆ ಕೈಹಾಕುವದು.
- 9ನನ್ನ ಪರಿಶುದ್ಧ ಪರ್ವತದ ಲ್ಲೆಲ್ಲಾ ಕೇಡನ್ನಾಗಲಿ ನಾಶವನ್ನಾಗಲಿ ಯಾರೂ ಮಾಡು ವದಿಲ್ಲ; ಸಮುದ್ರವು ನೀರಿನಿಂದ ಮುಚ್ಚಿಕೊಂಡಿರು ವಂತೆ ಕರ್ತನ ತಿಳುವಳಿಕೆಯು ಭೂಮಿಯಲ್ಲಿ ತುಂಬಿ ಕೊಂಡಿರುವದು.