Jeremiah · chapter 49 · verse 24
Jeremiah 49:24 in Kannada
ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ.
Damaskavu nitraanavaayitu; odi hoguvadakke tirugikolluttade; bhayavu adannu hidukondide. Heruva streeya haage sankatavoo vedanegaloo adannu hididave.
Jeremiah 49:24 in English
- King James Version (KJV)
- Damascus is waxed feeble, [and] turneth herself to flee, and fear hath seized on [her:] anguish and sorrows have taken her, as a woman in travail.
- World English Bible (WEB)
- Damascus has grown feeble, she turns herself to flee, and trembling has seized her. Anguish and sorrows have taken hold of her, as of a woman in travail.
- American Standard Version (ASV)
- Damascus is waxed feeble, she turneth herself to flee, and trembling hath seized on her: anguish and sorrows have taken hold of her, as of a woman in travail.
- Bible in Basic English (BBE)
- Damascus has become feeble, she is turned to flight, fear has taken her in its grip: pain and sorrows have come on her, as on a woman in birth-pains.
- Darby Translation (DBY)
- Damascus is grown feeble: she turneth herself to flee, and terror hath seized on her; trouble and sorrows have taken hold of her as of a woman in travail.
- Webster's Bible (WBS)
- Damascus hath become feeble, [and] turneth herself to flee, and fear hath seized on [her] : anguish and sorrows have taken her, as a woman in travail.
- Young's Literal Translation (YLT)
- Feeble hath been Damascus, She turned to flee, and fear strengthened her, Distress and pangs have seized her, as a travailing woman.
Read in context
- 22ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.
- 23ದಮಸ್ಕದ ವಿಷಯವಾಗಿ ಹಮಾತೂ ಅರ್ಪಾದೂ ನಾಚಿಕೆಪಡುತ್ತವೆ; ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯ ಪಟ್ಟಿವೆ. ಸಮುದ್ರದಂತೆ ಕಳವಳಪಡುತ್ತದೆ, ಅದು ಸಮ್ಮನಿರಲಾರದು.
- 24ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ.
- 25ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲ್ಪಟ್ಟಿದೆಯಲ್ಲವೋ?
- 26ಆದದರಿಂದ ಅದರ ಯೌವನಸ್ಥರು ಚೌಕಗಳಲ್ಲಿ ಬೀಳುವರು; ಯುದ್ಧಸ್ಥರೆಲ್ಲರೂ ಆ ದಿನದಲ್ಲಿ ಕಡಿದುಹಾಕಲ್ಪಡುವರು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.