Skip to content
ThuthiThuthiThuthi
Job · chapter 14 · verse 20

Job 14:20 in Kannada

ನೀನು ಅವನಿಗೆ ನಿತ್ಯಕ್ಕೂ ಮೇಲುಗೈ ಆಗಿರುವಿ; ಅವನು ಹೊರಟು ಹೋಗುವನು; ಅವನ ಮುಖಭಾವವನ್ನು ಮಾರ್ಪಡಿಸಿ ಅವನನ್ನು ಕಳುಹಿಸಿ ಬಿಡುತ್ತೀ.

Neenu avanige nityakkoo melugai aagiruvi; avanu horatu hoguvanu; avana mukhabhaavavannu maarpadisi avanannu kaluhisi biduttee.

Job 14:20 in English

King James Version (KJV)
Thou prevailest for ever against him, and he passeth: thou changest his countenance, and sendest him away.
World English Bible (WEB)
You forever prevail against him, and he departs. You change his face, and send him away.
American Standard Version (ASV)
Thou prevailest for ever against him, and he passeth; Thou changest his countenance, and sendest him away.
Bible in Basic English (BBE)
You overcome him for ever, and he is gone; his face is changed in death, and you send him away.
Darby Translation (DBY)
Thou prevailest for ever against him, and he passeth away; thou changest his countenance, and dismissest him.
Webster's Bible (WBS)
Thou prevailest for ever against him, and he passeth: thou changest his countenance, and sendest him away.
Young's Literal Translation (YLT)
Thou prevailest [over] him for ever, and he goeth, He is changing his countenance, And Thou sendest him away.

Read in context

  1. 18ಆದರೂ ಬೆಟ್ಟವು ಬಿದ್ದು ಹಾಳಾಗುವದು; ಬಂಡೆಯು ತನ್ನ ಸ್ಥಳದಿಂದ ಜರಗುವದು.
  2. 19ನೀರು ಕಲ್ಲುಗಳನ್ನು ಕೊರೆಯುವದು. ಭೂಮಿಯ ಧೂಳಿನಿಂದ ಬೆಳೆದು ಬರುವವುಗಳನ್ನು ನೀನು ತೊಳೆದುಬಿಡುತ್ತೀ; ಮನುಷ್ಯನ ನಿರೀಕ್ಷೆಯನ್ನು ನಾಶಮಾಡುತ್ತೀ.
  3. 20ನೀನು ಅವನಿಗೆ ನಿತ್ಯಕ್ಕೂ ಮೇಲುಗೈ ಆಗಿರುವಿ; ಅವನು ಹೊರಟು ಹೋಗುವನು; ಅವನ ಮುಖಭಾವವನ್ನು ಮಾರ್ಪಡಿಸಿ ಅವನನ್ನು ಕಳುಹಿಸಿ ಬಿಡುತ್ತೀ.
  4. 21ಅವನ ಮಕ್ಕಳು ಘನತೆಗೆ ಬರುತ್ತಾರೆ; ಅದು ಅವನಿಗೆ ತಿಳಿಯುವದಿಲ್ಲ; ಅವರು ಹೀನರಾಗುತ್ತಾರೆ, ಅವನು ಗ್ರಹಿಸಿಕೊಳ್ಳುವದಿಲ್ಲ.ಆದರೆ ಅವನ ಮೇಲಿರುವ ಮಾಂಸವು ನೋಯುವದು; ಅವನಲ್ಲಿರುವ ಅವನ ಆತ್ಮವು ದುಃಖಪಡುವದು.
  5. 22ಆದರೆ ಅವನ ಮೇಲಿರುವ ಮಾಂಸವು ನೋಯುವದು; ಅವನಲ್ಲಿರುವ ಅವನ ಆತ್ಮವು ದುಃಖಪಡುವದು.
Read all of Job 14

Cross references

Original words (Hebrew)

Job 14:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.