Skip to content
ThuthiThuthiThuthi
John · chapter 9 · verse 36

John 9:36 in Kannada

ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನೇ, ನಾನು ಆತನನ್ನು ನಂಬುವಂತೆ ಆತನು ಯಾರು ಅಂದನು.

Adakke avanu pratyuttaravaagi--kartane, naanu aatanannu nambuvante aatanu yaaru andanu.

John 9:36 in English

King James Version (KJV)
He answered and said, Who is he, Lord, that I might believe on him?
World English Bible (WEB)
He answered, “Who is he, Lord, that I may believe in him?”
American Standard Version (ASV)
He answered and said, And who is he, Lord, that I may believe on him?
Bible in Basic English (BBE)
He said in answer, And who is he, Lord? Say, so that I may have faith in him.
Darby Translation (DBY)
He answered and said, And who is he, Lord, that I may believe on him?
Webster's Bible (WBS)
He answered and said, Who is he, Lord, that I may believe on him?
Young's Literal Translation (YLT)
he answered and said, 'Who is he, sir, that I may believe in him?'

Read in context

  1. 34ಅದಕ್ಕೆ ಅವರು ಅವನಿಗೆ--ನೀನು ಕೇವಲ ಪಾಪ ದಲ್ಲಿಯೇ ಹುಟ್ಟಿದವನು; ನೀನು ನಮಗೆ ಬೋಧಿಸು ತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
  2. 35ಅವರು ಅವನನ್ನು ಹೊರಗೆ ಹಾಕಿದ್ದನ್ನು ಯೇಸು ಕೇಳಿ ಅವನನ್ನು ಕಂಡು ಅವನಿಗೆ--ನೀನು ದೇವರ ಮಗನನ್ನು ನಂಬುತ್ತೀಯೋ ಅಂದನು.
  3. 36ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನೇ, ನಾನು ಆತನನ್ನು ನಂಬುವಂತೆ ಆತನು ಯಾರು ಅಂದನು.
  4. 37ಯೇಸು ಅವನಿಗೆ--ನೀನು ಆತನನ್ನು ನೋಡಿದ್ದೀ; ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು ಎಂದು ಹೇಳಿದನು.
  5. 38ಆಗ ಅವನು--ಕರ್ತನೇ, ನಾನು ನಂಬುತ್ತೇನೆ ಎಂದು ಹೇಳಿ ಆತನನ್ನು ಆರಾಧಿಸಿದನು.
Read all of John 9

Cross references

Original words (Greek)

John 9:36 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.