Joshua · chapter 15 · verse 21
Joshua 15:21 in Kannada
ದಕ್ಷಿಣ ಕಡೆಗಿರುವ ಕಟ್ಟ ಕಡೆಯ ಎದೋಮಿನ ಮೇರೆಗೆ ಸರಿಯಾಗಿ ಯೂದನ ಮಕ್ಕಳ ಗೋತ್ರಕ್ಕೆ ಇರುವ ಪಟ್ಟಣಗಳು ಯಾವವಂದರೆ--ಕಬ್ಜೇಲ್, ಏದೆರ್, ಯಾಗೂರ್,
Dakshina kadegiruva katta kadeya edomina merege sariyaagi yoodana makkala gotrakke iruva pattanagalu yaavavandare--kabjel, eder, yaagoor,
Joshua 15:21 in English
- King James Version (KJV)
- And the uttermost cities of the tribe of the children of Judah toward the coast of Edom southward were Kabzeel, and Eder, and Jagur,
- World English Bible (WEB)
- The farthest cities of the tribe of the children of Judah toward the border of Edom in the South were Kabzeel, Eder, Jagur,
- American Standard Version (ASV)
- And the uttermost cities of the tribe of the children of Judah toward the border of Edom in the South were Kabzeel, and Eder, and Jagur,
- Bible in Basic English (BBE)
- The farthest towns of the tribe of Judah in the direction of the limits of Edom to the south, were Kabzeel, and Eder, and Jagur;
- Darby Translation (DBY)
- The cities at the extremity of the tribe of the children of Judah, toward the border of Edom in the south, were: Kabzeel, and Eder, and Jagur,
- Webster's Bible (WBS)
- And the uttermost cities of the tribe of the children of Judah towards the border of Edom southward were Kabzeel, and Eder, and Jagur,
- Young's Literal Translation (YLT)
- And the cities at the extremity of the tribe of the sons of Judah are unto the border of Edom in the south, Kabzeel, and Eder, and Jagur,
Read in context
- 19ಅದಕ್ಕೆ ಅವಳು--ನನಗೆ ಒಂದು ಆಶೀರ್ವಾದ ಕೊಡು; ಯಾಕಂದರೆ ನನಗೆ ಮೊದಲು ದಕ್ಷಿಣ ಭೂಮಿಯನ್ನು ಕೊಟ್ಟಿ; ನೀರು ಬುಗ್ಗೆಗಳನ್ನು ಸಹ ನನಗೆ ಕೊಡು ಅಂದಳು. ಆಗ ಅವನು ಅವಳಿಗೆ ಮೇಲ್ಭಾಗದಲ್ಲಿಯೂ ಕೆಳಭಾಗದಲ್ಲಿಯೂ ನೀರು ಬುಗ್ಗೆಗಳನ್ನು ಕೊಟ್ಟನು.
- 20ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬ ಗಳ ಪ್ರಕಾರ ಉಂಟಾದ ಸ್ವಾಸ್ತ್ಯವೇನಂದರೆ--
- 21ದಕ್ಷಿಣ ಕಡೆಗಿರುವ ಕಟ್ಟ ಕಡೆಯ ಎದೋಮಿನ ಮೇರೆಗೆ ಸರಿಯಾಗಿ ಯೂದನ ಮಕ್ಕಳ ಗೋತ್ರಕ್ಕೆ ಇರುವ ಪಟ್ಟಣಗಳು ಯಾವವಂದರೆ--ಕಬ್ಜೇಲ್, ಏದೆರ್, ಯಾಗೂರ್,
- 22ಕೀನಾ, ದೀಮೋನಾ, ಅದಾದಾ,
- 23ಕೇದೆಷ್, ಹಾಚೋರ್, ಇತ್ನಾನ್,
Cross references
- Genesis 35:21 ಆದಿಕಾಂಡ 35:21ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು.
- Nehemiah 11:25 ನೆಹೆಮೀಯ 11:25ಗ್ರಾಮಗಳಲ್ಲಿಯೂ ಅವರ ಹೊಲಗಳಲ್ಲಿಯೂ ಇದ್ದವರು ಯಾರಂದರೆ--ಯೆಹೂದನ ಮಕ್ಕಳಲ್ಲಿ ಕೆಲವರು ಕಿರ್ಯತರ್ಬದಲ್ಲಿಯೂ ಅದರ ಗ್ರಾಮಗಳ ಲ್ಲಿಯೂ ದೀಬೋನಿನಲ್ಲಿಯೂ ಅದರ ಗ್ರಾಮಗಳ ಲ್ಲಿಯೂ ಯೆಕಬ್ಜೆಯೇಲಿನಲ್ಲಿಯೂ ಅದರ ಗ್ರಾಮಾಗ ಳಲ್ಲಿಯೂ