Skip to content
ThuthiThuthiThuthi
Judges · chapter 5 · verse 22

Judges 5:22 in Kannada

ಆಗ ನೆಲವನ್ನು ಘಟ್ಟಿಸಿ ಓಡುವ ಅವರ ಬಲವಾದ ಕುದುರೆಗಳು ತಮ್ಮ ಘಟನೆಯಿಂದ ಗೊರಿಶೇಗಳನ್ನು ಒಡೆದುಬಿಟ್ಟವು.

Aaga nelavannu ghattisi oduva avara balavaada kuduregalu tamma ghataneyinda gorishegalannu odedubittavu.

Judges 5:22 in English

King James Version (KJV)
Then were the horsehoofs broken by the means of the pransings, the pransings of their mighty ones.
World English Bible (WEB)
Then the horse hoofs stamped because of the prancing, the prancing of their strong ones.
American Standard Version (ASV)
Then did the horsehoofs stamp By reason of the prancings, the prancings of their strong ones.
Bible in Basic English (BBE)
Then loudly the feet of the horses were sounding with the stamping, the stamping of their war-horses.
Darby Translation (DBY)
Then did the horse-hoofs clatter with the coursings, The coursings of their steeds.
Webster's Bible (WBS)
Then were the horse's hoofs broken by the means of the prancings, the prancings of their mighty ones.
Young's Literal Translation (YLT)
Then broken were the horse-heels, By pransings — pransings of its mighty ones.

Read in context

  1. 20ಆಕಾಶದಲ್ಲಿ ಇರುವ ವುಗಳು ಯುದ್ಧಮಾಡಿದವು; ನಕ್ಷತ್ರಗಳು ತಮ್ಮ ಓಟಗ ಳಲ್ಲಿ ಸೀಸೆರನಿಗೆ ವಿರೋಧವಾಗಿ ಯುದ್ಧಮಾಡಿದವು.
  2. 21ಕೀಷೋನ್‌ ನದಿಯು, ಆ ಹಳೇದಾದ ಕೀಷೋನ್‌ ನದಿಯು ಅವರನ್ನು ಬಡಕೊಂಡು ಹೋಯಿತು. ಓ ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದಿ.
  3. 22ಆಗ ನೆಲವನ್ನು ಘಟ್ಟಿಸಿ ಓಡುವ ಅವರ ಬಲವಾದ ಕುದುರೆಗಳು ತಮ್ಮ ಘಟನೆಯಿಂದ ಗೊರಿಶೇಗಳನ್ನು ಒಡೆದುಬಿಟ್ಟವು.
  4. 23ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.
  5. 24ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇ ಲಳು ಸ್ತ್ರೀಯರಲ್ಲಿ ಅಧಿಕವಾಗಿ ಆಶೀರ್ವದಿಸಲ್ಪಡು ವಳು; ಸ್ತ್ರೀಯರೊಳಗೆ ಅಧಿಕವಾಗಿ ಗುಡಾರದಲ್ಲಿ ಆಶೀರ್ವದಿಸಲ್ಪಡುವಳು.
Read all of Judges 5

Cross references

Original words (Hebrew)

Judges 5:22 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.