Leviticus · chapter 18 · verse 13
Leviticus 18:13 in Kannada
ನಿನ್ನ ತಾಯಿಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿ ದ್ದಾಳೆ.
Ninna taayiya sahodariya bettaletanavannu neenu kaanuvante maadabaaradu; avalu ninna taayige hattirada sambandhiyaagi ddaale.
Leviticus 18:13 in English
- King James Version (KJV)
- Thou shalt not uncover the nakedness of thy mother’s sister: for she [is] thy mother’s near kinswoman.
- World English Bible (WEB)
- “‘You shall not uncover the nakedness of your mother’s sister, for she is your mother’s near kinswoman.
- American Standard Version (ASV)
- Thou shalt not uncover the nakedness of thy mother’s sister: for she is thy mother’s near kinswoman.
- Bible in Basic English (BBE)
- You may not have sex connection with your mother's sister, for she is your mother's near relation.
- Darby Translation (DBY)
- The nakedness of thy mother's sister shalt thou not uncover; for she is thy mother's near relation.
- Webster's Bible (WBS)
- Thou shalt not uncover the nakedness of thy mother's sister: for she [is] thy mother's near kinswoman.
- Young's Literal Translation (YLT)
- 'The nakedness of thy mother's sister thou dost not uncover; for she [is] thy mother's relation.
Read in context
- 11ಅವನ ಬೆತ್ತಲೆತನವು ನಿನ್ನ ಸ್ವಂತ ಬೆತ್ತಲೆತನವಾಗಿದೆ. ನಿನ್ನ ತಂದೆಗೆ ಹುಟ್ಟಿ ದಂಥ ನಿನ್ನ ತಂದೆಯ ಮಗಳು ನಿನಗೆ ಸಹೋದರಿ ಯಾಗಿರುವದರಿಂದ ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
- 12ನಿನ್ನ ತಂದೆಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಂದೆಗೆ ಹತ್ತಿರ ಸಂಬಂಧಿ ಯಾಗಿದ್ದಾಳೆ.
- 13ನಿನ್ನ ತಾಯಿಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿ ದ್ದಾಳೆ.
- 14ನೀನು ನಿನ್ನ ತಂದೆಯ ಸಹೋದರನ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನೀನು ಅವನ ಹೆಂಡತಿಯ ಬಳಿಗೆ ಹೋಗಬಾರದು; ಅವಳು ನಿನಗೆ ದೊಡ್ಡ ತಾಯಿ (ಚಿಕ್ಕತಾಯಿ).
- 15ನಿನ್ನ ಸೊಸೆಯ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು; ಅವಳು ನಿನ್ನ ಮಗನ ಹೆಂಡತಿ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.