Skip to content
ThuthiThuthiThuthi
Leviticus · chapter 8 · verse 10

Leviticus 8:10 in Kannada

ಮೋಶೆಯು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರೊಳಗಿರುವದೆಲ್ಲವನ್ನೂ ಅಭಿಷೇ ಕಿಸಿ ಪವಿತ್ರಮಾಡಿದನು.

Mosheyu abhisheka tailavannu tegedukondu gudaaravannoo adarolagiruvadellavannoo abhishe kisi pavitramaadidanu.

Leviticus 8:10 in English

King James Version (KJV)
And Moses took the anointing oil, and anointed the tabernacle and all that [was] therein, and sanctified them.
World English Bible (WEB)
Moses took the anointing oil, and anointed the tabernacle and all that was in it, and sanctified them.
American Standard Version (ASV)
And Moses took the anointing oil, and anointed the tabernacle and all that was therein, and sanctified them.
Bible in Basic English (BBE)
And Moses took the holy oil and put it on the House and on all the things in it, to make them holy.
Darby Translation (DBY)
And Moses took the anointing oil, and anointed the tabernacle and all that was in it, and hallowed them.
Webster's Bible (WBS)
And Moses took the anointing oil, and anointed the tabernacle and all that [was] in it, and sanctified them.
Young's Literal Translation (YLT)
And Moses taketh the anointing oil, and anointeth the tabernacle, and all that [is] in it, and sanctifieth them;

Read in context

  1. 8ಅವನ ಮೇಲೆ ಎದೆ ಕವಚವನ್ನು ಹಾಕಿ ಆ ಎದೆ ಕವಚದಲ್ಲಿ ಊರೀಮ್‌ ತುವ್ಮೆಾಮ್‌ ಇವುಗಳನ್ನು ಸಹ ಹಾಕಿದನು.
  2. 9ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು ಆ ಮುಂಡಾ ಸದ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ ಪವಿತ್ರ ವಾದ ಕಿರೀಟವನ್ನೂ ಕರ್ತನು ಮೋಶೆಗೆ ಆಜ್ಞಾಪಿಸಿ ದಂತೆಯೇ ಇಟ್ಟನು.
  3. 10ಮೋಶೆಯು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರೊಳಗಿರುವದೆಲ್ಲವನ್ನೂ ಅಭಿಷೇ ಕಿಸಿ ಪವಿತ್ರಮಾಡಿದನು.
  4. 11ಅವನು ಅದರಿಂದ ಯಜ್ಞವೇದಿಯ ಮೇಲೆ ಏಳು ಸಾರಿ ಚಿಮುಕಿಸಿ ಯಜ್ಞ ವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಗಂಗಾಳ ವನ್ನೂ ಪೀಠವನ್ನೂ ಅಭಿಷೇಕಿಸಿ ಅವುಗಳನ್ನು ಪವಿತ್ರ ಮಾಡಿದನು.
  5. 12ಅವನು ಆರೋನನ ತಲೆಯ ಮೇಲೆ ಅಭಿಷೇಕ ತೈಲವನ್ನು ಸುರಿದು ಅವನನ್ನು ಪವಿತ್ರ ಮಾಡುವದಕ್ಕಾಗಿ ಅಭಿಷೇಕಿಸಿದನು.
Read all of Leviticus 8

Cross references

Original words (Hebrew)

Leviticus 8:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.