Skip to content
ThuthiThuthiThuthi
Leviticus · chapter 8 · verse 18

Leviticus 8:18 in Kannada

ದಹನಬಲಿಗಾಗಿ ಟಗರನ್ನು ತಂದನು. ಆರೋ ನನು ಅವನ ಕುಮಾರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.

Dahanabaligaagi tagarannu tandanu. Aaro nanu avana kumaararu aa tagarina taleya mele tamma kaigalannu ittaru.

Leviticus 8:18 in English

King James Version (KJV)
And he brought the ram for the burnt offering: and Aaron and his sons laid their hands upon the head of the ram.
World English Bible (WEB)
He presented the ram of the burnt offering. Aaron and his sons laid their hands on the head of the ram.
American Standard Version (ASV)
And he presented the ram of the burnt-offering: and Aaron and his sons laid their hands upon the head of the ram.
Bible in Basic English (BBE)
And he put the male sheep of the burned offering before the Lord, and Aaron and his sons put their hands on its head,
Darby Translation (DBY)
And he presented the ram of the burnt-offering; and Aaron and his sons laid their hands on the head of the ram;
Webster's Bible (WBS)
And he brought the ram for the burnt-offering: and Aaron and his sons laid their hands upon the head of the ram.
Young's Literal Translation (YLT)
And he bringeth near the ram of the burnt-offering, and Aaron and his sons lay their hands on the head of the ram,

Read in context

  1. 16ಕರುಳುಗಳ ಮೇಲಿ ರುವ ಎಲ್ಲಾ ಕೊಬ್ಬನ್ನೂ ಕಲಿಜದ ಮೇಲಿರುವ ಪೊರೆ ಯನ್ನೂ ಎರಡು ಮೂತ್ರಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಮೋಶೆಯು ತೆಗೆದುಕೊಂಡು ಯಜ್ಞ ವೇದಿಯ ಮೇಲೆ ಸುಟ್ಟನು.
  2. 17ಆದರೆ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಹೋರಿ ಯನ್ನೂ ಚರ್ಮವನ್ನೂ ಮಾಂಸವನ್ನೂ ಅದರ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
  3. 18ದಹನಬಲಿಗಾಗಿ ಟಗರನ್ನು ತಂದನು. ಆರೋ ನನು ಅವನ ಕುಮಾರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.
  4. 19ಮೋಶೆಯು ಅದನ್ನು ವಧಿಸಿ ರಕ್ತವನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿ
  5. 20ಅವನು ಆ ಟಗರನ್ನು ತುಂಡು ತುಂಡಾಗಿ ಮಾಡಿ ತಲೆಯನ್ನು ಆ ತುಂಡುಗಳನ್ನು ಆ ಕೊಬ್ಬನ್ನು ಸುಟ್ಟನು.
Read all of Leviticus 8

Cross references

Original words (Hebrew)

Leviticus 8:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.