Skip to content
ThuthiThuthiThuthi
Luke · chapter 24 · verse 2

Luke 24:2 in Kannada

ಆಗ ಸಮಾಧಿಯಿಂದ ಕಲ್ಲು ಉರುಳಿಸಲ್ಪಟ್ಟದ್ದನ್ನು ಅವರು ಕಂಡರು.

Aaga samaadhiyinda kallu urulisalpattaddannu avaru kandaru.

Luke 24:2 in English

King James Version (KJV)
And they found the stone rolled away from the sepulchre.
World English Bible (WEB)
They found the stone rolled away from the tomb.
American Standard Version (ASV)
And they found the stone rolled away from the tomb.
Bible in Basic English (BBE)
And they saw that the stone had been rolled away.
Darby Translation (DBY)
And they found the stone rolled away from the sepulchre.
Webster's Bible (WBS)
And they found the stone rolled away from the sepulcher.
Young's Literal Translation (YLT)
and they found the stone having been rolled away from the tomb,

Read in context

  1. 1ವಾರದ ಮೊದಲನೆಯ ದಿನದ ಬೆಳಗಿನ ಜಾವದಲ್ಲಿ ಅವರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತಕ್ಕೊಂಡು ಬಂದರು. ಬೇರೆ ಕೆಲವರು ಅವರೊಂದಿಗಿದ್ದರು.
  2. 2ಆಗ ಸಮಾಧಿಯಿಂದ ಕಲ್ಲು ಉರುಳಿಸಲ್ಪಟ್ಟದ್ದನ್ನು ಅವರು ಕಂಡರು.
  3. 3ಅವರು ಒಳಗೆ ಪ್ರವೇಶಿಸಿದಾಗ ಅಲ್ಲಿ ಕರ್ತನಾದ ಯೇಸುವಿನ ದೇಹ ವನ್ನು ಕಾಣಲಿಲ್ಲ.
  4. 4ಅವರು ಇದಕ್ಕಾಗಿ ಬಹಳವಾಗಿ ಕಳವಳಗೊಂಡರು; ಆಗ ಇಗೋ, ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತಿದ್ದರು.
Read all of Luke 24

Cross references

Original words (Greek)

Luke 24:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.