Luke · chapter 3 · verse 25
Luke 3:25 in Kannada
ಇವನು ಮತ್ತಥೀಯನ ಮಗನು; ಇವನು ಆಮೋಸನ ಮಗನು; ಇವನು ನಹೂಮನ ಮಗನು; ಇವನು ಎಸ್ಲಿಯ ಮಗನು;
Ivanu mattatheeyana maganu; ivanu aamosana maganu; ivanu nahoomana maganu; ivanu esliya maganu;
Luke 3:25 in English
- King James Version (KJV)
- Which was [the son] of Mattathias, which was [the son] of Amos, which was [the son] of Naum, which was [the son] of Esli, which was [the son] of Nagge,
- World English Bible (WEB)
- the son of Mattathias, the son of Amos, the son of Nahum, the son of Esli, the son of Naggai,
- American Standard Version (ASV)
- the [son] of Mattathias, the [son] of Amos, the [son] of Nahum, the [son] of Esli, the [son] of Naggai,
- Bible in Basic English (BBE)
- The son of Mattathias, the son of Amos, the son of Nahum, the son of Esli, the son of Naggai,
- Darby Translation (DBY)
- of Mattathias, of Amos, of Naoum, of Esli, of Naggai,
- Webster's Bible (WBS)
- Who was [the son] of Mattathias, who was [the son] of Amos, who was [the son] of Naum, who was [the son] of Esli, who was [the son] of Nagge,
- Young's Literal Translation (YLT)
- the [son] of Mattathias, the [son] of Amos, the [son] of Naum, the [son] of Esli,
Read in context
- 23ಯೇಸು ಹೆಚ್ಚು ಕಡಿಮೆ ಮೂವತ್ತು ವರುಷದ ವನಾದನು; ಆತನು ಯೋಸೇಫನ ಮಗನೆಂದು (ಎಣಿಸಲ್ಪಟ್ಟನು); ಯೋಸೇಫನು ಹೇಲೀಯ ಮಗನು;
- 24ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಯನ್ನಾಯನ ಮಗನು; ಇವನು ಯೋಸೇಫನ ಮಗನು;
- 25ಇವನು ಮತ್ತಥೀಯನ ಮಗನು; ಇವನು ಆಮೋಸನ ಮಗನು; ಇವನು ನಹೂಮನ ಮಗನು; ಇವನು ಎಸ್ಲಿಯ ಮಗನು;
- 26ಇವನು ನಗ್ಗಾಯನ ಮಗನು; ಇವನು ಮಹಾಥನ ಮಗನು; ಇವನು ಮತ್ತಥೀಯನ ಮಗನು; ಇವನು ಶಿಮೀಯ ಮಗನು; ಇವನು ಯೋಸೇಫನ ಮಗನು; ಇವನು ಯೂದನ ಮಗನು;
- 27ಇವನು ಯೋಹಾನನ ಮಗನು; ಇವನು ರೇಸನ ಮಗನು; ಇವನು ಜೆರುಬಾ ಬೆಲನ ಮಗನು; ಇವನು ಸಲಥಿಯೇಲನ ಮಗನು; ಇವನು ನೇರಿಯ ಮಗನು;