Skip to content
ThuthiThuthiThuthi
Mark · chapter 1 · verse 30

Mark 1:30 in Kannada

ಆದರೆ ಸೀಮೋನನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿಕೊಂಡಿದ್ದಳು; ಕೂಡಲೆ ಅವರು ಆಕೆಯ ವಿಷಯವಾಗಿ ಆತನಿಗೆ ತಿಳಿಸಿದರು.

Aadare seemonana hendatiya taayiyu jvaradinda malagikondiddalu; koodale avaru aakeya vishayavaagi aatanige tilisidaru.

Mark 1:30 in English

King James Version (KJV)
But Simon’s wife’s mother lay sick of a fever, and anon they tell him of her.
World English Bible (WEB)
Now Simon’s wife’s mother lay sick with a fever, and immediately they told him about her.
American Standard Version (ASV)
Now Simon’s wife’s mother lay sick of a fever; and straightway they tell him of her:
Bible in Basic English (BBE)
Now Simon's wife's mother was ill, with a burning heat; and they gave him word of her:
Darby Translation (DBY)
And the mother-in-law of Simon lay in a fever. And straightway they speak to him about her.
Webster's Bible (WBS)
But the mother of Simon's wife lay sick with a fever; and forthwith they tell him of her.
Young's Literal Translation (YLT)
and the mother-in-law of Simon was lying fevered, and immediately they tell him about her,

Read in context

  1. 28ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿತು.
  2. 29ಅವನು ಸಭಾಮಂದಿರದಿಂದ ಹೊರಗೆ ಬಂದ ಕೂಡಲೆ ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಯೊಳಕ್ಕೆ ಅವರು ಪ್ರವೇಶಿಸಿದರು.
  3. 30ಆದರೆ ಸೀಮೋನನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿಕೊಂಡಿದ್ದಳು; ಕೂಡಲೆ ಅವರು ಆಕೆಯ ವಿಷಯವಾಗಿ ಆತನಿಗೆ ತಿಳಿಸಿದರು.
  4. 31ಆತನು ಬಂದು ಆಕೆಯ ಕೈಯನ್ನು ಹಿಡಿದು ಅವಳನ್ನು ಮೇಲಕ್ಕೆ ಎತ್ತಿದನು; ಕೂಡಲೆ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರ ಮಾಡಿದಳು.
  5. 32ಸಂಜೆಯಲ್ಲಿ ಸೂರ್ಯನು ಮುಣುಗಿದ್ದಾಗ ಅವರು ಅಸ್ವಸ್ಥತೆಯುಳ್ಳವರೆಲ್ಲರನ್ನೂ ದೆವ್ವ ಹಿಡಿದವರನ್ನೂ ಆತನ ಬಳಿಗೆ ತಂದರು.
Read all of Mark 1

Cross references

Original words (Greek)

Mark 1:30 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.