Skip to content
ThuthiThuthiThuthi
Matthew · chapter 24 · verse 45

Matthew 24:45 in Kannada

ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?

Haagaadare tanna maneyalliddavarige takka kaala dalli aahaara koduvante avara mele tanna yajamaananu nemisida adhikaariyoo nambigastanoo jnyaaniyoo aada sevakanu yaaru?

Matthew 24:45 in English

King James Version (KJV)
Who then is a faithful and wise servant, whom his lord hath made ruler over his household, to give them meat in due season?
World English Bible (WEB)
“Who then is the faithful and wise servant, whom his lord has set over his household, to give them their food in due season?
American Standard Version (ASV)
Who then is the faithful and wise servant, whom his lord hath set over his household, to give them their food in due season?
Bible in Basic English (BBE)
Who is the true and wise servant, whom his lord has put over those in his house, to give them their food at the right time?
Darby Translation (DBY)
Who then is the faithful and prudent bondman whom his lord has set over his household, to give them food in season?
Webster's Bible (WBS)
Who then is a faithful and wise servant, whom his Lord hath made ruler over his household, to give them food in due season?
Young's Literal Translation (YLT)
'Who, then, is the servant, faithful and wise, whom his lord did set over his household, to give them the nourishment in season?

Read in context

  1. 43ಕಳ್ಳನು ಯಾವ ಗಳಿಗೆಯಲ್ಲಿ ಬರುತ್ತಾ ನೆಂದು ಮನೇ ಯಜಮಾನನು ತಿಳಿದಿದ್ದರೆ ಅವನು ತನ್ನ ಮನೆಯು ಕನ್ನಾಕೊರೆಯದಂತೆ ಕಾಯುತ್ತಿದ್ದ ನೆಂದು ನೀವು ತಿಳಿದುಕೊಳ್ಳಿರಿ.
  2. 44ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ಯಾಕಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.
  3. 45ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು?
  4. 46ಯಜಮಾನನು ಬಂದು ಯಾವ ಸೇವಕನು ಹಾಗೆ ಮಾಡುವದನ್ನು ನೋಡುವನೋ ಆ ಸೇವಕನೇ ಧನ್ಯನು.
  5. 47ಅವನನ್ನು ಆತನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
Read all of Matthew 24

Cross references

Matthew 24:45 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.