Nehemiah · chapter 3 · verse 24
Nehemiah 3:24 in Kannada
ಇವನ ತರುವಾಯ ಹೆನದಾದನ ಮಗನಾದ ಬಿನ್ನೂಯನು ಅಜರ್ಯನ ಮನೆ ಅಂಗಳದ ತಿರುಗುವಿಕೆಯ ಕೊನೆಯ ವರೆಗೆ ಮತ್ತೊಂದು ಪಾಲನ್ನು ಭದ್ರಪಡಿಸಿದನು.
Ivana taruvaaya henadaadana maganaada binnooyanu ajaryana mane angalada tiruguvikeya koneya varege mattondu paalannu bhadrapadisidanu.
Nehemiah 3:24 in English
- King James Version (KJV)
- After him repaired Binnui the son of Henadad another piece, from the house of Azariah unto the turning [of the wall], even unto the corner.
- World English Bible (WEB)
- After him, Binnui the son of Henadad repaired another portion, from the house of Azariah to the turning of the wall, and to the corner.
- American Standard Version (ASV)
- After him repaired Binnui the son of Henadad another portion, from the house of Azariah unto the turning [of the wall], and unto the corner.
- Bible in Basic English (BBE)
- After him Binnui, the son of Henadad, was working on another part, from the house of Azariah as far as the turning of the wall and the angle.
- Darby Translation (DBY)
- After him repaired Binnui the son of Henadad another piece, from the house of Azariah to the angle, as far as the corner.
- Webster's Bible (WBS)
- After him repaired Binnui, the son of Henadad, another piece, from the house of Azariah to the turning [of the wall] , even to the corner.
- Young's Literal Translation (YLT)
- After him hath Binnui son of Henadad strengthened, a second measure, from the house of Azariah unto the angle, and unto the corner.
Read in context
- 22ಇವನ ತರುವಾಯ ಬೈಲಿನ ಮನುಷ್ಯರಾದ ಯಾಜಕರು ಭದ್ರಪಡಿಸಿದರು.
- 23ಇವರ ತರುವಾಯ ಬೆನ್ಯಾವಿಾನನೂ ಹಷ್ಷೂಬನೂ ತಮ್ಮ ಮನೆಗೆ ಎದು ರಾಗಿರುವದನ್ನು ಭದ್ರಪಡಿಸಿದರು. ಇವರ ತರುವಾಯ ಅನನ್ಯನ ಮಗನಾದ ಮಾಸೇಯನ ಮಗನಾದ ಅಜ ರ್ಯನು ತನ್ನ ಮನೆಯ ಬಳಿಯಲ್ಲಿರುವದನ್ನು ಭದ್ರ ಪಡಿಸಿದನು.
- 24ಇವನ ತರುವಾಯ ಹೆನದಾದನ ಮಗನಾದ ಬಿನ್ನೂಯನು ಅಜರ್ಯನ ಮನೆ ಅಂಗಳದ ತಿರುಗುವಿಕೆಯ ಕೊನೆಯ ವರೆಗೆ ಮತ್ತೊಂದು ಪಾಲನ್ನು ಭದ್ರಪಡಿಸಿದನು.
- 25ಊಜೈಯ ಮಗನಾದ ಪಾಲಾ ಲನು ಆ ಕೊನೆಗೆ ಎದುರಾಗಿದ್ದದ್ದನ್ನೂ ಸೆರೆಮನೆಯ ಬಳಿಯಲ್ಲಿರುವ ಅರಮನೆಗೆ ಹೊರ ಪಾರ್ಶ್ವವಾದ ಗೋಪುರವನ್ನೂ ಕಟ್ಟಿಸಿದನು. ಇವನ ತರುವಾಯ ಪರೋಷನ ಮಗನಾದ ಪೆದಾಯನು ಭದ್ರಪಡಿಸಿದನು.
- 26ಓಫೇಲಿನಲ್ಲಿ ವಾಸವಾಗಿರುವ ನೆತಿನಿಯರು ಮೂಡಣ ಪಾರ್ಶ್ವವಾಗಿರುವ ನೀರು ಬಾಗಲಿಗೆದುರಾದ ಹೊರಪಾರ್ಶ್ವದಲ್ಲಿರುವ ಗೋಪುರದ ವರೆಗೂ ಭದ್ರ ಪಡಿಸಿದರು.
Cross references
- Nehemiah 3:19 ನೆಹೆಮೀಯ 3:19ಇವನ ತರು ವಾಯ ಮಿಚ್ಪದ ಅಧಿಪತಿಯಾದ ಯೇಷೂವನ ಮಗ ನಾದ ಏಜ್ರನು ಮೂಲೆಯಲ್ಲಿ ಆಯುಧ ಶಾಲೆಗೆ ಹೋಗುವ ಸ್ಥಳಕ್ಕೆ ಎದುರಾಗಿ ಮತ್ತೊಂದು ಪಾಲನ್ನು ಭದ್ರಪಡಿಸಿದನು.
- Nehemiah 3:27 ನೆಹೆಮೀಯ 3:27ಇವರ ತರುವಾಯ ತೆಕೋವಿಯರು ಹೊರಪಾರ್ಶ್ವದಲ್ಲಿರುವ ದೊಡ್ಡ ಗೋಪುರಕ್ಕೆದುರಾದ ಮತ್ತೊಂದು ಪಾಲನ್ನು ಓಫೇಲಿನ ಗೋಡೆಯ ವರೆಗೂ ಭದ್ರಪಡಿಸಿದರು.
- Nehemiah 10:9 ನೆಹೆಮೀಯ 10:9ಲೇವಿಯರು--ಅಜನ್ಯನ ಮಗನಾದ ಯೇಷೂ ವನು, ಹೇನಾದಾದನ ಮಕ್ಕಳಲ್ಲಿ ಬಿನ್ನೂಯ್, ಕದ್ಮೀ ಯೇಲನು;
- Nehemiah 3:11 ನೆಹೆಮೀಯ 3:11ಹಾರೀಮನ ಮಗನಾದ ಮಲ್ಕೀ ಯನೂ ಪಹತ್ಮೋವಾಬನ ಮಗನಾದ ಹಷ್ಷೂ ಬನೂ ಇನ್ನೊಂದು ಭಾಗವನ್ನೂ ಒಲೆ ಬುರುಜನ್ನೂ ದುರಸ್ತು ಮಾಡಿದರು.
Original words (Hebrew)
- After · H310אַחַר ʼachar
- repaired · H2388חָזַק châzaq
- Binnui · H1131בִּנּוּי Binnûwy
- son · H1121בֵּן bên
- Henadad · H2582חֵנָדָד Chênâdâd
- another · H8145שֵׁנִי shênîy
- piece · H4060מִדָּה middâh
- house · H1004בַּיִת bayith
- Azariah · H5838עֲזַרְיָה ʻĂzaryâh
- turning · H4740מַקְצוֹעַ maqtsôwaʻ
- corner · H6438פִּנָּה pinnâh