Nehemiah · chapter 7 · verse 41
Nehemiah 7:41 in Kannada
ಪಷ್ಹೂರನ ಮಕ್ಕಳು ಸಾವಿರದ ಇನ್ನೂರ ನಾಲ್ವತ್ತೇಳು ಮಂದಿಯು.
Pashhoorana makkalu saavirada innoora naalvattelu mandiyu.
Nehemiah 7:41 in English
- King James Version (KJV)
- The children of Pashur, a thousand two hundred forty and seven.
- World English Bible (WEB)
- The children of Pashhur: one thousand two hundred forty-seven.
- American Standard Version (ASV)
- The children of Pashhur, a thousand two hundred forty and seven.
- Bible in Basic English (BBE)
- The children of Pashhur, a thousand, two hundred and forty-seven.
- Darby Translation (DBY)
- The children of Pashhur, a thousand two hundred and forty-seven.
- Webster's Bible (WBS)
- The children of Pashur, a thousand two hundred and forty seven.
- Young's Literal Translation (YLT)
- sons of Pashur: a thousand two hundred forty and seven;
Read in context
- 39ಯಾಜಕರು ಯಾರಂದರೆ; ಯೇಷೂವನ ಮನೆಯವನಾದ ಯೆದಾಯನ ಮಕ್ಕಳು ಒಂಭೈನೂರ ಎಪ್ಪತ್ತು ಮೂರು ಮಂದಿಯು.
- 40ಇಮ್ಮೇ ರನ ಮಕ್ಕಳು ಸಾವಿರದ ಐವತ್ತೆರಡು ಮಂದಿಯು.
- 41ಪಷ್ಹೂರನ ಮಕ್ಕಳು ಸಾವಿರದ ಇನ್ನೂರ ನಾಲ್ವತ್ತೇಳು ಮಂದಿಯು.
- 42ಹಾರಿಮನ ಮಕ್ಕಳು ಸಾವಿರದ ಹದಿ ನೇಳು ಮಂದಿಯು.
- 43ಲೇವಿಯರು: ಕದ್ಮೀಯೇಲನ ಮನೆಯವನಾದ ಯೇಷೂವನ ಮಕ್ಕಳು ಹೋದವ್ಯನ ಮಕ್ಕಳೂ ಎಪ್ಪತ್ತು ನಾಲ್ಕು ಮಂದಿಯು.
Cross references
- 1 Chronicles 9:12 1 ಪೂರ್ವಕಾಲವೃತ್ತಾಂತ 9:12ಯೆರೋಹಾಮನ ಮಗನಾದ ಅದಾಯ ಇವರೂ ಇವರ ಸಹೋದರರೂ. ಯೆರೋ ಹಾಮನು ಪಶ್ಹೂರನ ಮಗನು; ಇವನು ಮಲ್ಕೀಯನ ಮಗನು; ಇವನು ಮಾಸೈಯ ಮಗನು; ಇವನು ಅದೀಯೇಲನ ಮಗನು; ಇವನು ಯಹ್ಜೇರನ ಮಗನು; ಇವನು ಮೆಷುಲ್ಲಾಮನ ಮಗನು; ಇವನು ಮೆಷಿಲ್ಲೇಮೋತನ ಮಗನು; ಇವನು ಇಮ್ಮೇರನ ಮಗನು.
- Ezra 2:38 ಎಜ್ರನು 2:38ಪಷ್ಹೂರನ ಮಕ್ಕಳುಸಾವಿರದ ಇನ್ನೂರ ನಾಲ್ವತ್ತೇಳು ಮಂದಿಯು.
- Ezra 10:22 ಎಜ್ರನು 10:22ಪಷ್ಹೂರನ ಕುಮಾರರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾ ಯೇಲ್, ನೆತನೇಲ್, ಯೋಜಾಬಾದ್, ಎಲ್ಲಾಸ.
- 1 Chronicles 24:9 1 ಪೂರ್ವಕಾಲವೃತ್ತಾಂತ 24:9ಐದನೆಯದು ಮಲ್ಕೀಯನಿಗೆ, ಆರನೆಯದು ಮಿಯ್ಯಾವಿಾನನಿಗೆ,