Nehemiah · chapter 7 · verse 67
Nehemiah 7:67 in Kannada
ಇವರ ಹೊರತಾಗಿ ಇವರ ದಾಸರೂ ದಾಸಿಗಳೂ ಏಳು ಸಾವಿ ರದ ಮುನ್ನೂರ ಮೂವತ್ತೇಳು ಮಂದಿಯೂ ಇವರ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರ ನಾಲ್ವತ್ತೈದು ಮಂದಿಯೂ ಇದ್ದರು.
Ivara horataagi ivara daasaroo daasigaloo elu saavi rada munnoora moovattelu mandiyoo ivara haadugaararoo haadugaartiyaroo innoora naalvattaidu mandiyoo iddaru.
Nehemiah 7:67 in English
- King James Version (KJV)
- Beside their manservants and their maidservants, of whom [there were] seven thousand three hundred thirty and seven: and they had two hundred forty and five singing men and singing women.
- World English Bible (WEB)
- in addition to their male servants and their female servants, of whom there were seven thousand three hundred thirty-seven. They had two hundred forty-five singing men and singing women.
- American Standard Version (ASV)
- besides their men-servants and their maid-servants, of whom there were seven thousand three hundred thirty and seven: and they had two hundred forty and five singing men and singing women.
- Bible in Basic English (BBE)
- As well as their men-servants and their women-servants, of whom there were seven thousand, three hundred and thirty-seven; and they had two hundred and forty-five men and women to make music.
- Darby Translation (DBY)
- besides their servants and their maids, of whom there were seven thousand three hundred and thirty-seven; and they had two hundred and forty-five singing-men and singing-women.
- Webster's Bible (WBS)
- Besides their man-servants and their maid-servants, of whom [there were] seven thousand three hundred and thirty seven: and they had two hundred and forty five singing-men and singing-women.
- Young's Literal Translation (YLT)
- apart from their servants and their handmaids — these [are] seven thousand three hundred thirty and seven; and of them [are] singers and songstresses, two hundred forty and five.
Read in context
- 65ಇದಲ್ಲದೆ ತಿರ್ಷತನು ಅವರಿಗೆ ಊರಿಮ್ ತುವ್ಮೆಾಮ್ ಉಳ್ಳ ಒಬ್ಬ ಯಾಜಕನು ನಿಲ್ಲುವ ವರೆಗೆ ಮಹಾಪರಿಶುದ್ಧವಾದವುಗಳನ್ನು ತಿನ್ನಬಾರದೆಂದು ಹೇಳಿದನು.
- 66ಈ ಸಭೆಯವರೆಲ್ಲಾ ನಾಲ್ವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿಯಾಗಿದ್ದರು.
- 67ಇವರ ಹೊರತಾಗಿ ಇವರ ದಾಸರೂ ದಾಸಿಗಳೂ ಏಳು ಸಾವಿ ರದ ಮುನ್ನೂರ ಮೂವತ್ತೇಳು ಮಂದಿಯೂ ಇವರ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರ ನಾಲ್ವತ್ತೈದು ಮಂದಿಯೂ ಇದ್ದರು.
- 68ಇವರ ಕುದುರೆ ಗಳು ಏಳು ನೂರಮೂವತ್ತಾರು, ಇವರ ಹೇಸರಕತ್ತೆಗಳು ಇನ್ನೂರ ನಾಲ್ವತ್ತೈದು;
- 69ಒಂಟೆಗಳು ನಾನೂರ ಮೂವತ್ತೈದು; ಕತ್ತೆಗಳು ಆರು ಸಾವಿರದ ಏಳು ನೂರ ಇಪ್ಪತ್ತು ಇದ್ದವು.
Cross references
- Ezra 2:65 ಎಜ್ರನು 2:65ಅವರ ಹೊರತು ಅವರ ದಾಸರೂ ದಾಸಿಗಳೂ ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ ಇದ್ದರು. ಮತ್ತು ಅವರಿಗೆ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರು ಮಂದಿ ಇದ್ದರು.
- Isaiah 45:1–2 ಯೆಶಾಯ 45:1–2ಕರ್ತನು ತನ್ನ ಅಭಿಷಿಕ್ತನಾದ ಕೋರೆಷನಿಗೆ, ಯಾವನ ಕೈಯನ್ನು ಹಿಡಿದು, ಯಾವನ ಮುಂದೆ ಜನಾಂಗಗಳನ್ನು ಕೆಡವಿಬಿಟ್ಟು, ಅರಸುಗಳ ನಡುವುಗಳನ್ನು ಬಿಚ್ಚಿ ಯಾವನ ಮುಂದೆ ಎರಡು ಕದಗಳುಳ್ಳ ಬಾಗಿಲುಗಳನ್ನು ತೆರೆಯುತ್ತೇನೋ, ಯಾವನ ಮುಂದೆ ದ್ವಾರಗಳು ಮುಚ್ಚಲ್ಪಡುವವೋ ಅವನಿಗೆ ಹೇಳುವದೇನಂದರೆ-- ನಾನು ನಿನ್ನ ಮುಂದೆ ಹೋಗಿ ಡೊಂಕಾದ ಸ್ಥಳಗಳನ್ನು ಸಮಮಾಡಿ, ಹಿತ್ತಾ ಳೆಯ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು.
- Jeremiah 27:7 ಯೆರೆಮೀಯ 27:7ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು.
Original words (Hebrew)
- manservants · H5650עֶבֶד ʻebed
- maidservants · H519אָמָה ʼâmâh
- seven · H7651שֶׁבַע shebaʻ
- thousand · H505אֶלֶף ʼeleph
- three · H7969שָׁלוֹשׁ shâlôwsh
- hundred · H3967מֵאָה mêʼâh
- thirty · H7970שְׁלוֹשִׁים shᵉlôwshîym
- seven · H7651שֶׁבַע shebaʻ
- hundred · H3967מֵאָה mêʼâh
- forty · H705אַרְבָּעִים ʼarbâʻîym
- five · H2568חָמֵשׁ châmêsh
- men · H7891שִׁיר shîyr
- women · H7891שִׁיר shîyr