Nehemiah · chapter 7 · verse 9
Nehemiah 7:9 in Kannada
ಶೆಫಟ್ಯನ ಮಕ್ಕಳು ಮುನ್ನೂರ ಎಪ್ಪತ್ತೆರಡು ಮಂದಿಯು.
Shephatyana makkalu munnoora eppatteradu mandiyu.
Nehemiah 7:9 in English
- King James Version (KJV)
- The children of Shephatiah, three hundred seventy and two.
- World English Bible (WEB)
- The children of Shephatiah: three hundred seventy-two.
- American Standard Version (ASV)
- The children of Shephatiah, three hundred seventy and two.
- Bible in Basic English (BBE)
- The children of Shephatiah, three hundred and seventy-two.
- Darby Translation (DBY)
- The children of Shephatiah, three hundred and seventy-two.
- Webster's Bible (WBS)
- The children of Shephatiah, three hundred and seventy two.
- Young's Literal Translation (YLT)
- Sons of Shephatiah: three hundred seventy and two.
Read in context
- 7ತಮ್ಮ ತಮ್ಮ ಪಟ್ಟಣಕ್ಕೂ ಜೆರುಬ್ಬಾಬೆಲಿನ ಸಂಗಡ ಬಂದ ದೇಶದ ಮಕ್ಕಳು ಯಾರಂದರೆ ಯೇಷೂವನು, ನೆಹೆವಿಾಯನು, ಅಜ ರ್ಯನು, ರಗಮ್ಯನು, ನಹಮಾನೀಯನು, ಮೊರ್ದೆಕೈ ಯನು, ಬಿಲ್ಷಾನನು, ಮಿಸ್ಪೆರೆತನು, ಬಿಗ್ವೈಯು, ನೆಹೂಮನು, ಬಾಣನು, ಇಸ್ರಾಯೇಲ್ ಜನರ ಲೆಕ್ಕವು:
- 8ಪರೋಷನ ಮಕ್ಕಳು ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು.
- 9ಶೆಫಟ್ಯನ ಮಕ್ಕಳು ಮುನ್ನೂರ ಎಪ್ಪತ್ತೆರಡು ಮಂದಿಯು.
- 10ಆರಹನ ಮಕ್ಕಳು ಆರು ನೂರ ಐವತ್ತೆರಡು ಮಂದಿಯು.
- 11ಯೇಷೂವನು ಯೋವಾಬನು ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ಮಕ್ಕಳು ಎರಡು ಸಾವಿರ ಎಂಟುನೂರ ಹದಿನೆಂಟು ಮಂದಿಯು.