Skip to content
ThuthiThuthiThuthi
Proverbs · chapter 20 · verse 7

Proverbs 20:7 in Kannada

ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿ ಸಲ್ಪಡುವರು.

Neetivantanu tanna yathaarthateyalli nadeyuttaane; avanu gatisida mele avana makkalu aasheervadi salpaduvaru.

Proverbs 20:7 in English

King James Version (KJV)
The just [man] walketh in his integrity: his children [are] blessed after him.
World English Bible (WEB)
A righteous man walks in integrity. Blessed are his children after him.
American Standard Version (ASV)
A righteous man that walketh in his integrity, Blessed are his children after him.
Bible in Basic English (BBE)
An upright man goes on in his righteousness: happy are his children after him!
Darby Translation (DBY)
The righteous walketh in his integrity: blessed are his children after him!
Webster's Bible (WBS)
The just [man] walketh in his integrity: his children [are] blessed after him.
Young's Literal Translation (YLT)
The righteous is walking habitually in his integrity, O the happiness of his sons after him!

Read in context

  1. 5ಮನುಷ್ಯನ ಹೃದಯದ ಆಲೋ ಚನೆಯು ಆಳವಾದ (ಬಾವಿಯ) ನೀರಿನಂತಿದೆ; ವಿವೇ ಕಿಯು ಅದನ್ನು ಸೇದುವನು.
  2. 6ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
  3. 7ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿ ಸಲ್ಪಡುವರು.
  4. 8ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು.
  5. 9ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪದಿಂದ ನಾನು ಶುದ್ಧನು ಎಂದು ಯಾರು ಹೇಳಬಲ್ಲರು?
Read all of Proverbs 20

Cross references

Original words (Hebrew)

Proverbs 20:7 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.