Skip to content
ThuthiThuthiThuthi
Psalms · chapter 140 · verse 6

Psalm 140:6 in Kannada

ನಾನು ಕರ್ತನಿಗೆ--ನೀನು ನನ್ನ ದೇವರಾಗಿದ್ದೀ; ಕರ್ತನೇ, ನನ್ನ ವಿಜ್ಞಾಪನೆಗಳ ಸ್ವರಕ್ಕೆ ಕಿವಿಗೊಡು.

Naanu kartanige--neenu nanna devaraagiddee; kartane, nanna vijnyaapanegala svarakke kivigodu.

Psalm 140:6 in English

King James Version (KJV)
I said unto the LORD, Thou [art] my God: hear the voice of my supplications, O LORD.
World English Bible (WEB)
I said to the LORD, “You are my God.” Listen to the cry of my petitions, LORD.
American Standard Version (ASV)
I said unto Jehovah, Thou art my God: Give ear unto the voice of my supplications, O Jehovah.
Bible in Basic English (BBE)
I have said to the Lord, You are my God: give ear, O Lord, to the voice of my prayer.
Darby Translation (DBY)
I have said unto Jehovah, Thou art my God: give ear, O Jehovah, to the voice of my supplications.
Webster's Bible (WBS)
I said to the LORD, Thou [art] my God: hear the voice of my supplications, O LORD.
Young's Literal Translation (YLT)
I have said to Jehovah, 'My God [art] Thou, Hear, Jehovah, the voice of my supplications.'

Read in context

  1. 4ಓ ಕರ್ತನೇ, ದುಷ್ಟನ ಕೈಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು; ಬಲಾತ್ಕಾರಿಯಿಂದ ನನ್ನನ್ನು ತಪ್ಪಿಸಿ ಕಾಯಿ; ನಾನು ಎಡವಿ ಬೀಳಬೇಕೆಂದು ಯೋಚಿಸುತ್ತಾರೆ.
  2. 5ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.
  3. 6ನಾನು ಕರ್ತನಿಗೆ--ನೀನು ನನ್ನ ದೇವರಾಗಿದ್ದೀ; ಕರ್ತನೇ, ನನ್ನ ವಿಜ್ಞಾಪನೆಗಳ ಸ್ವರಕ್ಕೆ ಕಿವಿಗೊಡು.
  4. 7ನನ್ನ ರಕ್ಷಣೆಯ ಬಲವಾಗಿರುವ ಕರ್ತನಾದ ಓ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಮುಚ್ಚಿದ್ದೀ.
  5. 8ಓ ಕರ್ತನೇ, ದುಷ್ಟರ ಆಶೆಯನ್ನು ನೆರವೇರಿಸಬೇಡ; ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡ ಎಂದು ಹೇಳಿದೆನು ಸೆಲಾ.
Read all of Psalm 140

Cross references

Original words (Hebrew)

Psalm 140:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.