Skip to content
ThuthiThuthiThuthi
Psalms · chapter 91 · verse 11

Psalm 91:11 in Kannada

ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.

Ninna ellaa maargagalalli ninnannu kaapaaduvadakke aatanu tanna dootarige ninna vishayavaagi aajnyaapisuvanu.

Psalm 91:11 in English

King James Version (KJV)
For he shall give his angels charge over thee, to keep thee in all thy ways.
World English Bible (WEB)
For he will put his angels in charge of you, to guard you in all your ways.
American Standard Version (ASV)
For he will give his angels charge over thee, To keep thee in all thy ways.
Bible in Basic English (BBE)
For he will give you into the care of his angels to keep you wherever you go.
Darby Translation (DBY)
For he shall give his angels charge concerning thee, to keep thee in all thy ways:
Webster's Bible (WBS)
For he shall give his angels charge over thee, to keep thee in all thy ways.
Young's Literal Translation (YLT)
For His messengers He chargeth for thee, To keep thee in all thy ways,

Read in context

  1. 9ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ
  2. 10ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು.
  3. 11ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
  4. 12ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
  5. 13ಸಿಂಹ ಸರ್ಪ ಮೇಲೆ ನಡೆಯುವಿ; ಯೌವನದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.
Read all of Psalm 91

Cross references

Original words (Hebrew)

Psalm 91:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.