Skip to content
ThuthiThuthiThuthi
Psalms · chapter 91 · verse 14

Psalm 91:14 in Kannada

ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.

Avanu tanna preetiyannu nanna mele ittiddaane; aadadarinda avanannu tappisuvenu; avanu nanna hesarannu tilidiruvadarinda avanannu unnatadalliduvenu.

Psalm 91:14 in English

King James Version (KJV)
Because he hath set his love upon me, therefore will I deliver him: I will set him on high, because he hath known my name.
World English Bible (WEB)
“Because he has set his love on me, therefore I will deliver him. I will set him on high, because he has known my name.
American Standard Version (ASV)
Because he hath set his love upon me, therefore will I deliver him: I will set him on high, because he hath known my name.
Bible in Basic English (BBE)
Because he has given me his love, I will take him out of danger: I will put him in a place of honour, because he has kept my name in his heart.
Darby Translation (DBY)
Because he hath set his love upon me, therefore will I deliver him; I will set him on high, because he hath known my name.
Webster's Bible (WBS)
Because he hath set his love upon me, therefore will I deliver him: I will set him on high, because he hath known my name.
Young's Literal Translation (YLT)
Because in Me he hath delighted, I also deliver him — I set him on high, Because he hath known My name.

Read in context

  1. 12ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
  2. 13ಸಿಂಹ ಸರ್ಪ ಮೇಲೆ ನಡೆಯುವಿ; ಯೌವನದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.
  3. 14ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.
  4. 15ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
  5. 16ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
Read all of Psalm 91

Cross references

Original words (Hebrew)

Psalm 91:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.