1 Chronicles · chapter 1 · verse 35
1 Chronicles 1:35 in Kannada
ಏಸಾವನ ಮಕ್ಕಳು -- ಎಲೀಫಜನು, ರೆಯೂ ವೇಲನು, ಯೆಯೂಷನು, ಯಳಾಮ್ನು, ಕೋರ ಹನು.
Esaavana makkalu -- eleephajanu, reyoo velanu, yeyooshanu, yalaamnu, kora hanu.
1 Chronicles 1:35 in English
- King James Version (KJV)
- The sons of Esau; Eliphaz, Reuel, and Jeush, and Jaalam, and Korah.
- World English Bible (WEB)
- The sons of Esau: Eliphaz, Reuel, Jeush, Jalam, and Korah.
- American Standard Version (ASV)
- The sons of Esau: Eliphaz, Reuel, and Jeush, and Jalam, and Korah.
- Bible in Basic English (BBE)
- The sons of Esau: Eliphaz, Reuel and Jeush and Jalam and Korah.
- Darby Translation (DBY)
- The sons of Esau: Eliphaz, Reuel, and Jeush, and Jaalam, and Korah.
- Webster's Bible (WBS)
- The sons of Esau; Eliphaz, Reuel, and Jeush, and Jaalam, and Korah.
- Young's Literal Translation (YLT)
- Sons of Esau: Eliphaz, Reuel, and Jeush, and Jaalam, and Korah.
Read in context
- 33ಮಿದ್ಯಾನನ ಮಕ್ಕಳು -- ಏಫನು, ಏಫರನು, ಹನೋಕನು, ಅಬೀದನು ಎಲ್ದಾಯನು. ಇವರೆಲ್ಲರೂ ಕೆಟೂರಳ ಮಕ್ಕಳು.
- 34ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನ ಮಕ್ಕಳು ಏಸಾವನು, ಇಸ್ರಾಯೇಲನು.
- 35ಏಸಾವನ ಮಕ್ಕಳು -- ಎಲೀಫಜನು, ರೆಯೂ ವೇಲನು, ಯೆಯೂಷನು, ಯಳಾಮ್ನು, ಕೋರ ಹನು.
- 36ಎಲೀಫಜನ ಮಕ್ಕಳು -- ತೇಮಾನನು, ಓಮಾರನು, ಜೆಫೀ, ಗತಾಮನು, ಕೆನಜನು, ತಿಮ್ನಳು, ಅಮಾಲೇಕನು.
- 37ರೆಯೂವೇಲನ ಮಕ್ಕಳು--ನಹ ತನು, ಜೆರಹನು, ಶಮ್ಮನು, ಮಿಜ್ಜನು.
Cross references
- Genesis 36:4–5 ಆದಿಕಾಂಡ 36:4–5ಆದಾ ಎಂಬಾಕೆಯು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು. ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಕುಮಾರರು.
- Genesis 36:9–10 ಆದಿಕಾಂಡ 36:9–10ಸೇಯಾರ್ ಪರ್ವತದಲ್ಲಿರುವ ಎದೋಮ್ಯರ ತಂದೆಯಾದ ಏಸಾವನ ವಂಶಾವಳಿಗಳು ಇವೇ: ಏಸಾವನ ಕುಮಾರರ ಹೆಸರುಗಳು ಯಾವವಂದರೆ: ಏಸಾವನ ಹೆಂಡತಿಯಾಗಿರುವ ಆದಾಳ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿಯಾದ ಬಾಸೆಮತಳ ಮಗನಾದ ರೆಗೂವೇಲನು.