1 Chronicles · chapter 11 · verse 25
1 Chronicles 11:25 in Kannada
ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು.
Igo, avanu moovattu mandiyalli ghanavullavanaagiddanu; aadare moovara kooda serade iddanu. Daaveedanu avanannu tanna kaavali navara mele ittanu.
1 Chronicles 11:25 in English
- King James Version (KJV)
- Behold, he was honourable among the thirty, but attained not to the [first] three: and David set him over his guard.
- World English Bible (WEB)
- Behold, he was more honorable than the thirty, but he didn’t attain to the three; and David set him over his guard.
- American Standard Version (ASV)
- Behold, he was more honorable than the thirty, but he attained not to the [first] three: and David set him over his guard.
- Bible in Basic English (BBE)
- He was honoured over the thirty, but he was not equal to the first three: and David put him over his servants.
- Darby Translation (DBY)
- Behold, he was honoured above the thirty, but he did not attain to the [first] three. And David set him in his council.
- Webster's Bible (WBS)
- Behold, he was honorable among the thirty, but attained not to the [first] three: and David set him over his guard.
- Young's Literal Translation (YLT)
- Of the thirty, lo, he [is] honoured, and unto the [first] three he hath not come, and David setteth him over his guard.
Read in context
- 23ಮತ್ತೊಮ್ಮೆ ಅವನು ಐದುಮೊಳ ಉದ್ದವಾದ ಐಗುಪ್ತ್ಯನನ್ನೂ ಕೊಂದುಬಿಟ್ಟನು; ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಈಟಿ ಇತ್ತು; ಅವನು ಒಂದು ಕೋಲು ಹಿಡುಕೊಂಡು ಅವನ ಬಳಿಗೆ ಹೋಗಿ, ಐಗುಪ್ತ್ಯನ ಕೈಯಿಂದ ಈಟಿಯನ್ನು ಕಿತ್ತುಕೊಂಡು ಅವನ ಈಟಿಯಿಂದಲೇ ಅವನನ್ನು ಕೊಂದು ಹಾಕಿದನು.
- 24ಯೆಹೋಯಾದನ ಮಗ ನಾದ ಬೆನಾಯನು ಇವುಗಳನ್ನು ಮಾಡಿ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರುಗೊಂಡವನಾ ದನು.
- 25ಇಗೋ, ಅವನು ಮೂವತ್ತು ಮಂದಿಯಲ್ಲಿ ಘನವುಳ್ಳವನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ದಾವೀದನು ಅವನನ್ನು ತನ್ನ ಕಾವಲಿ ನವರ ಮೇಲೆ ಇಟ್ಟನು.
- 26ಇದಲ್ಲದೆ ದಂಡುಗಳಲ್ಲಿರುವ ಪರಾಕ್ರಮಶಾಲಿ ಗಳು ಯಾರಂದರೆ--ಯೋವಾಬನ ಸಹೋದರನಾದ ಅಸಾಹೇಲನು, ಬೇತ್ಲೆಹೇಮಿನವನಾದ ದೋದೋ ವಿನ ಮಗನಾದ ಎಲ್ಖಾನಾನು,
- 27ಹರೋರಿಯನಾದ ಶಮ್ಮೋತನು,