1 Chronicles · chapter 11 · verse 30
1 Chronicles 11:30 in Kannada
ನೆಟೋಫದವನಾದ ಬಾಣನ ಮಗನಾದ ಹೆಲೇದನು,
Netophadavanaada baanana maganaada heledanu,
1 Chronicles 11:30 in English
- King James Version (KJV)
- Maharai the Netophathite, Heled the son of Baanah the Netophathite,
- World English Bible (WEB)
- Maharai the Netophathite, Heled the son of Baanah the Netophathite,
- American Standard Version (ASV)
- Maharai the Netophathite, Heled the son of Baanah the Netophathite,
- Bible in Basic English (BBE)
- Maharai the Netophathite, Heled, the son of Baanah the Netophathite,
- Darby Translation (DBY)
- Maharai the Netophathite, Heled the son of Baanah the Netophathite,
- Webster's Bible (WBS)
- Maharai the Netophathite, Heled the son of Baanah the Netophathite,
- Young's Literal Translation (YLT)
- Maharai the Netophathite, Heled son of Baanah the Netophathite,
Read in context
- 28ಪೆಲೋನ್ಯನಾದ ಹೆಲೆಚನು, ತೆಕೋ ವಿಯನಾದ ಇಕ್ಕೇಷನ ಮಗನಾದ ಈರನು, ಅನ ತೋತಿನವನಾದ ಅಬೀಯೆಜೆರನು,
- 29ಹುಷಾತ್ಯನಾದ ಸಿಬ್ಕೈನು, ಅಹೋಹಿತನಾದ ಈಲೈನು, ನೆಟೋಫದ ವನಾದ ಮಹರೈನು,
- 30ನೆಟೋಫದವನಾದ ಬಾಣನ ಮಗನಾದ ಹೆಲೇದನು,
- 31ಬೆನ್ಯಾವಿಾನನ ಮಕ್ಕಳಿಗೆ ಉಂಟಾದ ಗಿಬ್ಯದ ರೀಬೈನ ಮಗನಾದ ಈತೈಯು, ಪಿರತೋನ್ಯನಾದ ಬೆನಾಯನು,
- 32ಗಾಷಿನ ಹಳ್ಳಗಳ ಬಳಿಯಲ್ಲಿರುವ ಹೂರೈನು, ಅರಾಬಾತಗ್ಗಿನವನಾದ ಅಬೀಯೇಲನು,
Cross references
- 1 Chronicles 27:15 1 ಪೂರ್ವಕಾಲವೃತ್ತಾಂತ 27:15ಹನ್ನೆರಡನೇ ತಿಂಗ ಳಿನ ಹನ್ನೆರಡನೆಯವನು ಒತ್ನೀಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.
- 2 Samuel 23:29 2 ಸಮುವೇಲನು 23:29ನೆಟೋಫದವನಾದ ಬಾಣನ ಮಗ ಹೆಲೇಬ್,
- 1 Chronicles 27:13 1 ಪೂರ್ವಕಾಲವೃತ್ತಾಂತ 27:13ಹತ್ತನೇ ತಿಂಗಳಿನ ಹತ್ತನೆಯವನು ಜೆರಹೀಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕುಸಾವಿರ ಜನರು.