Skip to content
ThuthiThuthiThuthi
1 Chronicles · chapter 12 · verse 34

1 Chronicles 12:34 in Kannada

ನಫ್ತಾಲಿ ಯವರಲ್ಲಿ ಸಾವಿರ ಮಂದಿ ಪ್ರಧಾನರು; ಅವರ ಸಂಗಡ ಖೇಡ್ಯವನ್ನೂ ಈಟಿಯನ್ನೂ ಧರಿಸಿಕೊಂಡ ಮೂವ ತ್ತೇಳು ಸಾವಿರ ಮಂದಿ.

Naphtaali yavaralli saavira mandi pradhaanaru; avara sangada khedyavannoo eetiyannoo dharisikonda moova ttelu saavira mandi.

1 Chronicles 12:34 in English

King James Version (KJV)
And of Naphtali a thousand captains, and with them with shield and spear thirty and seven thousand.
World English Bible (WEB)
Of Naphtali: one thousand captains, and with them with shield and spear thirty-seven thousand.
American Standard Version (ASV)
And of Naphtali a thousand captains, and with them with shield and spear thirty and seven thousand.
Bible in Basic English (BBE)
And of Naphtali, a thousand captains with thirty-seven thousand spearmen.
Darby Translation (DBY)
And of Naphtali a thousand captains, and with them thirty-seven thousand with shield and spear.
Webster's Bible (WBS)
And of Naphtali a thousand captains, and with them with shield and spear thirty and seven thousand.
Young's Literal Translation (YLT)
And of Naphtali, a thousand heads, and with them, with target and spear, [are] thirty and seven thousand.

Read in context

  1. 32ಇಸ್ಸಾಕಾರನ ಮಕ್ಕಳಲ್ಲಿ ಇಸ್ರಾಯೇಲು ಮಾಡತಕ್ಕದ್ದು ಯಾವದೆಂದು ತಿಳಿಯ ತಕ್ಕಂಥ ಕಾಲಗಳ ಪರೀಕ್ಷೆ ತಿಳಿದವರು ಬಂದರು; ಅವರ ಯಜಮಾನರು ಇನ್ನೂರು ಮಂದಿಯಾಗಿದ್ದರು; ಅವರ ಸಹೋದರರೆಲ್ಲರೂ ಇವರ ಆಜ್ಞಾಧೀನರಾ ಗಿದ್ದರು.
  2. 33ಜೆಬುಲೋನನವರಲ್ಲಿ ದೃಢ ಹೃದಯವಿದ್ದು ಸಾಲಾಗಿ ನಡೆಯುವವರೂ ಸಕಲ ಆಯುಧಗಳನ್ನು ಧರಿಸಿಕೊಂಡ ಯುದ್ಧ ನಿಪುಣರೂ ಸೈನ್ಯವಾಗಿ ಹೊರ ಡುವವರೂ ಐವತ್ತು ಸಾವಿರ ಮಂದಿ.
  3. 34ನಫ್ತಾಲಿ ಯವರಲ್ಲಿ ಸಾವಿರ ಮಂದಿ ಪ್ರಧಾನರು; ಅವರ ಸಂಗಡ ಖೇಡ್ಯವನ್ನೂ ಈಟಿಯನ್ನೂ ಧರಿಸಿಕೊಂಡ ಮೂವ ತ್ತೇಳು ಸಾವಿರ ಮಂದಿ.
  4. 35ದಾನನವರಲ್ಲಿ ಯುದ್ಧ ನಿಪುಣರು ಇಪ್ಪತೆಂಟು ಸಾವಿರದ ಆರುನೂರು ಮಂದಿ.
  5. 36ಆಶೇರನವರಲ್ಲಿ ಯುದ್ಧಕ್ಕೆ ಹೋಗಬಲ್ಲ ನಿಪುಣರು, ಸೈನ್ಯವಾಗಿ ಹೋಗುವವರು ನಾಲ್ವತ್ತು ಸಾವಿರ ಮಂದಿ.
Read all of 1 Chronicles 12

Original words (Hebrew)

1 Chronicles 12:34 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.