1 Chronicles · chapter 2 · verse 30
1 Chronicles 2:30 in Kannada
ನಾದಾಬನ ಮಕ್ಕಳು--ಸೆಲೆದನು, ಅಪ್ಪಯಿಮನು. ಸೆಲೆದನು ಮಕ್ಕಳಿಲ್ಲದೆ ಸತ್ತನು.
Naadaabana makkalu--seledanu, appayimanu. Seledanu makkalillade sattanu.
1 Chronicles 2:30 in English
- King James Version (KJV)
- And the sons of Nadab; Seled, and Appaim: but Seled died without children.
- World English Bible (WEB)
- The sons of Nadab: Seled and Appaim; but Seled died without children.
- American Standard Version (ASV)
- And the sons of Nadab: Seled, and Appaim; but Seled died without children.
- Bible in Basic English (BBE)
- And the sons of Nadab: Seled and Appaim; but Seled came to his end without sons.
- Darby Translation (DBY)
- And the sons of Nadab: Seled and Appaim; and Seled died without sons.
- Webster's Bible (WBS)
- And the sons of Nadab; Seled, and Appaim: but Seled died without children.
- Young's Literal Translation (YLT)
- And sons of Nadab: Seled, and Appaim; and Seled dieth without sons.
Read in context
- 28ಓನಾಮನ ಮಕ್ಕಳು--ಶಮ್ಮೈಯನು, ಯಾದಾವನು. ಶಮ್ಮೈಯನ ಮಕ್ಕಳು--ನಾದಾಬನು, ಅಬೀಷೂರನು.
- 29ಅಬೀ ಷೂರನ ಹೆಂಡತಿಯ ಹೆಸರು ಅಬೀಹೈಲು; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.
- 30ನಾದಾಬನ ಮಕ್ಕಳು--ಸೆಲೆದನು, ಅಪ್ಪಯಿಮನು. ಸೆಲೆದನು ಮಕ್ಕಳಿಲ್ಲದೆ ಸತ್ತನು.
- 31ಅಪ್ಪಯಿಮನ ಮಗನು ಇಷ್ಷೀಯು; ಇಷ್ಷೀಯ ಮಗನು ಶೇಷಾನನು;
- 32ಶೇಷಾನನ ಮಗನು ಅಹ್ಲೈಯನು. ಶಮ್ಮೈಯನ ಸಹೋದರನಾದ ಯಾದನ ಮಕ್ಕಳು--ಯೆತೆರ್, ಯೋನಾತಾನನು.