1 Chronicles · chapter 2 · verse 33
1 Chronicles 2:33 in Kannada
ಯೆತೆರನು ಮಕ್ಕಳಿಲ್ಲದೆ ಸತ್ತನು. ಯೋನಾತಾನನ ಮಕ್ಕಳು--ಪೆಲೆತನು, ಜಾಜನು. ಇವರೇ ಯೆರಹ್ಮೇಲನ ಮಕ್ಕಳಾಗಿದ್ದರು.
Yeteranu makkalillade sattanu. Yonaataanana makkalu--peletanu, jaajanu. Ivare yerahmelana makkalaagiddaru.
1 Chronicles 2:33 in English
- King James Version (KJV)
- And the sons of Jonathan; Peleth, and Zaza. These were the sons of Jerahmeel.
- World English Bible (WEB)
- The sons of Jonathan: Peleth and Zaza. These were the sons of Jerahmeel.
- American Standard Version (ASV)
- And the sons of Jonathan: Peleth, and Zaza. These were the sons of Jerahmeel.
- Bible in Basic English (BBE)
- And the sons of Jonathan: Peleth and Zaza. These were the sons of Jerahmeel.
- Darby Translation (DBY)
- And the sons of Jonathan: Peleth and Zaza. These were the sons of Jerahmeel.
- Webster's Bible (WBS)
- And the sons of Jonathan; Peleth, and Zaza. These were the sons of Jerahmeel.
- Young's Literal Translation (YLT)
- And sons of Jonathan: Peleth, and Zaza. These were sons of Jerahmeel.
Read in context
- 31ಅಪ್ಪಯಿಮನ ಮಗನು ಇಷ್ಷೀಯು; ಇಷ್ಷೀಯ ಮಗನು ಶೇಷಾನನು;
- 32ಶೇಷಾನನ ಮಗನು ಅಹ್ಲೈಯನು. ಶಮ್ಮೈಯನ ಸಹೋದರನಾದ ಯಾದನ ಮಕ್ಕಳು--ಯೆತೆರ್, ಯೋನಾತಾನನು.
- 33ಯೆತೆರನು ಮಕ್ಕಳಿಲ್ಲದೆ ಸತ್ತನು. ಯೋನಾತಾನನ ಮಕ್ಕಳು--ಪೆಲೆತನು, ಜಾಜನು. ಇವರೇ ಯೆರಹ್ಮೇಲನ ಮಕ್ಕಳಾಗಿದ್ದರು.
- 34ಆದರೆ ಶೇಷಾನನಿಗೆ ಕುಮಾರರಿಲ್ಲದೆ ಕುಮಾರ್ತೆಗಳಿದ್ದರು. ಮತ್ತು ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಐಗುಪ್ತನಾದ ಸೇವಕನಿದ್ದನು.
- 35ಶೇಷಾನನು ತನ್ನ ಕುಮಾರ್ತೆಯನ್ನು ತನ್ನ ಸೇವಕನಾದ ಯರ್ಹನಿಗೆ ಹೆಂಡತಿಯಾಗಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.