1 Chronicles · chapter 2 · verse 36
1 Chronicles 2:36 in Kannada
ಅತ್ತೈಯು ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.
Attaiyu naataananannu padedanu; naataananu jaabaadanannu padedanu.
1 Chronicles 2:36 in English
- King James Version (KJV)
- And Attai begat Nathan, and Nathan begat Zabad,
- World English Bible (WEB)
- Attai became the father of Nathan, and Nathan became the father of Zabad,
- American Standard Version (ASV)
- And Attai begat Nathan, and Nathan begat Zabad,
- Bible in Basic English (BBE)
- And Attai was the father of Nathan, and Nathan was the father of Zabad,
- Darby Translation (DBY)
- And Attai begot Nathan, and Nathan begot Zabad,
- Webster's Bible (WBS)
- And Attai begat Nathan, and Nathan begat Zabad,
- Young's Literal Translation (YLT)
- and Attai begat Nathan, and Nathan begat Zabad,
Read in context
- 34ಆದರೆ ಶೇಷಾನನಿಗೆ ಕುಮಾರರಿಲ್ಲದೆ ಕುಮಾರ್ತೆಗಳಿದ್ದರು. ಮತ್ತು ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಐಗುಪ್ತನಾದ ಸೇವಕನಿದ್ದನು.
- 35ಶೇಷಾನನು ತನ್ನ ಕುಮಾರ್ತೆಯನ್ನು ತನ್ನ ಸೇವಕನಾದ ಯರ್ಹನಿಗೆ ಹೆಂಡತಿಯಾಗಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.
- 36ಅತ್ತೈಯು ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.
- 37ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.
- 38ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು.