1 Chronicles · chapter 24 · verse 18
1 Chronicles 24:18 in Kannada
ಇಪ್ಪತ್ತಮೂರನೆ ಯದು ದೆಲಾಯನಿಗೆ, ಇಪ್ಪತ್ತನಾಲ್ಕನೆಯದು ಮಾಜ್ಯ ನಿಗೆ.
Ippattamoorane yadu delaayanige, ippattanaalkaneyadu maajya nige.
1 Chronicles 24:18 in English
- King James Version (KJV)
- The three and twentieth to Delaiah, the four and twentieth to Maaziah.
- World English Bible (WEB)
- the twenty-third to Delaiah, and the twenty-fourth to Maaziah.
- American Standard Version (ASV)
- the three and twentieth to Delaiah, the four and twentieth to Maaziah.
- Bible in Basic English (BBE)
- The twenty-third Delaiah, the twenty-fourth Maaziah.
- Darby Translation (DBY)
- the twenty-third for Delaiah, the twenty-fourth for Maaziah.
- Webster's Bible (WBS)
- The three and twentieth to Delaiah, the four and twentieth to Maaziah.
- Young's Literal Translation (YLT)
- for Delaiah the three and twentieth, for Maaziah the four and twentieth.
Read in context
- 16ಹತ್ತೊಂಭತ್ತನೆಯದು ಪೆತಹ್ಯನಿಗೆ, ಇಪ್ಪತ್ತನೆಯದು ಯೆಹೆಜ್ಕೇಲನಿಗೆ,
- 17ಇಪ್ಪತ್ತೊಂದನೆಯದು ಯಾಕೀನನಿಗೆ, ಇಪ್ಪತ್ತೆ ರಡನೆಯದು ಗಾಮೂಲನಿಗೆ,
- 18ಇಪ್ಪತ್ತಮೂರನೆ ಯದು ದೆಲಾಯನಿಗೆ, ಇಪ್ಪತ್ತನಾಲ್ಕನೆಯದು ಮಾಜ್ಯ ನಿಗೆ.
- 19ಇವೇ ಇಸ್ರಾಯೇಲ್ ದೇವರಾದ ಕರ್ತನು ತಮ್ಮ ತಂದೆಯಾದ ಆರೋನನಿಗೆ ಆಜ್ಞಾಪಿಸಿದ ಹಾಗೆ ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ ಕರ್ತನ ಮನೆಯಲ್ಲಿ ಸೇವೆಮಾಡುವದಕ್ಕೆ ಬರಬೇಕಾದ ಅವರ ನಿಯಮಗಳು.
- 20ಲೇವಿಯ ಮಿಕ್ಕಾದ ಕುಮಾರರಲ್ಲಿ ಯಾರಂದರೆ, ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾ ಯೇಲನ ಕುಮಾರರಲ್ಲಿ ಯೆಹ್ದೆಯಾಹನು.